ಕ್ರೀಡೆ
-
Belthangady: ಬೆಳ್ತಂಗಡಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಾರ್ಷಿಕ ಕ್ರೀಡಾಕೂಟ
ಬೆಳ್ತಂಗಡಿ:(ನ.28) ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ, ಬೆಳ್ತಂಗಡಿಯಲ್ಲಿ 11ನೇ ವರ್ಷದ ವಾರ್ಷಿಕ ಕ್ರೀಡಾಕೂಟವು ನಡೆಯಿತು. ಇದನ್ನೂ ಓದಿ: ⭕ಮಂಗಳೂರು: ರಸ್ತೆ ದಾಟುತ್ತಿದ್ದ ಬಾಲಕನಿಗೆ ಬೈಕ್ ಡಿಕ್ಕಿ ಮುಖ್ಯ ಅತಿಥಿಯಾಗಿ ಧರ್ಮಸ್ಥಳ ಬೀಟ್ ಅರಣ್ಯ ಅಧಿಕಾರಿ ಸಂತೋಷ್ ಕುಮಾರ್ ಬಿ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿಕೊಟ್ಟು , ವಿದ್ಯಾರ್ಥಿಗಳು ಮೊಬೈಲ್ ಬಳಕೆಯನ್ನು ಕಡಿಮೆಗೊಳಿಸಿ ಆಟದ ಕಡೆಗೆ ಹೆಚ್ಚಿನ ಗಮನ ಕೊಟ್ಟು ಮುಂದಿನ ಉಜ್ವಲ ಭವಿಷ್ಯ ವನ್ನು ರೂಪಿಸಿಕೊಳ್ಳಿ ಎಂದು ಕಿವಿ ಮಾತನ್ನು ಮಕ್ಕಳಿಗೆ ತಿಳಿಸಿ ಶುಭ ಹಾರೈಸಿದರು.…
-
Bandaru: ಪೆರ್ಲ ಬೈಪಾಡಿ ಶ್ರೀ ಸಿದ್ದಿವಿನಾಯಕ ಯುವಕ ಮಂಡಲ ಇದರ ಆಶ್ರಯದಲ್ಲಿ 21ನೇ ವರ್ಷದ ವಲಯ ಮಟ್ಟದ ವಾಲಿಬಾಲ್ ಪಂದ್ಯಾಟ & ವಿವಿಧ ಆಟೋಟ ಸ್ಪರ್ಧೆ
ಬಂದಾರು :(ನ.5) ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಪೆರ್ಲ -ಬೈಪಾಡಿ ಶ್ರೀ ಸಿದ್ದಿವಿನಾಯಕ ಯುವಕ ಮಂಡಲ ಇದರ ಆಶ್ರಯದಲ್ಲಿ 21ನೇ ವರ್ಷದ ವಲಯ ಮಟ್ಟದ ವಾಲಿಬಾಲ್ ಪಂದ್ಯಾಟ ಇದನ್ನೂ ಓದಿ: 🟣ಬಂಟ್ವಾಳ : ನೊಂದ ಗ್ಯಾರೇಜು ಸದಸ್ಯನಿಗೆ ಆಸರೆಯಾದ ಗ್ಯಾರೇಜ್ ಮಾಲಕರ ಸಂಘ (ರಿ.)ಬಂಟ್ವಾಳ ವಲಯ ಮತ್ತು ವಿವಿಧ ಆಟೋಟ ಸ್ಪರ್ಧೆಯು ಸರಕಾರಿ ಪ್ರೌಢಶಾಲೆ ಪೆರ್ಲ ಬೈಪಾಡಿ ಶಾಲಾ ಕ್ರೀಡಾಂಗಣದಲ್ಲಿ ಅದ್ದೂರಿಯಾಗಿ ಜರುಗಿತು. ಕಾರ್ಯಕ್ರಮವನ್ನು ಉದ್ಯಮಿಗಳಾದ ಕಿರಣ್ ಚಂದ್ರ ಡಿ. ಪುಷ್ಪಗಿರಿ, ಬೆಂಗಳೂರು ಇವರು ಉದ್ಘಾಟಿಸಿ ಮಾತನಾಡಿ, ತನ್ನ…
-
Belthangadi: ರಾಜ್ಯ ಮಟ್ಟದ ದಸರಾ ಕ್ರೀಡಾಕೂಟದಲ್ಲಿ SDM ಮಹಿಳಾ ಹ್ಯಾಂಡ್ ಬಾಲ್ ತಂಡ ಪ್ರಥಮ ಬಾರಿಗೆ ಚಾಂಪಿಯನ್
ಬೆಳ್ತಂಗಡಿ:(ಅ.7) ಮೈಸೂರಿನಲ್ಲಿ ಅ.3 ರಿಂದ 6 ರವರೆಗೂ ನಡೆದಂತಹ ರಾಜ್ಯ ಮಟ್ಟದ ದಸರಾ ಕ್ರೀಡಾಕೂಟದಲ್ಲಿ, ಎಸ್ ಡಿ ಎಂ ಮಹಿಳಾ ಹ್ಯಾಂಡ್ ಬಾಲ್ ತಂಡ ಪ್ರಥಮ ಬಾರಿಗೆ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ. ಇದನ್ನೂ ಓದಿ: 👏🏻ಅಪಾಯವನ್ನು ಲೆಕ್ಕಿಸದೆ ನದಿಗೆ ಹಾರಿ ಮುಸ್ಲಿಂ ವ್ಯಕ್ತಿಯನ್ನು ರಕ್ಷಿಸಿದ ಹಿಂದೂ ಯುವಕರು..! ಮಹಿಳಾ ಹ್ಯಾಂಡ್ ಬಾಲ್ ತಂಡದಲ್ಲಿ ವರ್ಷಿತಾ, ನಿಶು, ಚಂದ್ರಿಕಾ, ಬಿ.ಜಿ.ಸಿಂಧು, ರಶ್ಮಿ, ಮನೀಷಾ, ಪಲ್ಲವಿ, ಭೂಮಿಕಾ, ವರ್ಷ ಭಾಗವಹಿಸಿದ್ದರು. ಸುಧಿನ್ ಹಾಗೂ ನಿತಿನ್ ರವರು ಹ್ಯಾಂಡ್ ಬಾಲ್ ತರಬೇತಿಯನ್ನು ನೀಡಿದ್ದಾರೆ.…
-
Gardadi: ಹಿಂದೂಸ್ಥಾನ್ ಫ್ರೆಂಡ್ಸ್ ಗರ್ಡಾಡಿ ಇವರ ಆಶ್ರಯದಲ್ಲಿ ದಸರಾ ಟ್ರೋಫಿ-2024 ಕ್ರಿಕೆಟ್ ಪಂದ್ಯಾಟ
ಗರ್ಡಾಡಿ:(ಅ.7) ಹಿಂದೂಸ್ಥಾನ್ ಫ್ರೆಂಡ್ಸ್ ಗರ್ಡಾಡಿ ಇವರ ಆಶ್ರಯದಲ್ಲಿ ದಸರಾ ಟ್ರೋಫಿ-2024 ಹಿಂದೂ ಬಾಂಧವರ 11 ಜನರ ಫುಲ್ ಗ್ರೌಂಡ್ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟವು ಅ.6 ರಂದು ನಡೆಯಿತು. ಇದನ್ನೂ ಓದಿ:🟣ಗುರಿಪಳ್ಳ: ಯುವವಾಹಿನಿ ಡೆನ್ನಾನ ಡೆನ್ನಾನ – 2024 ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮದ ಉದ್ಘಾಟನೆಯನ್ನು ನಳಿನ್ ಎಂ.ಪೂಂಜ ರವರು ನೆರವೇರಿಸಿದರು. ಹಿಂದೂಸ್ಥಾನ್ ಫ್ರೆಂಡ್ಸ್ ಗರ್ಡಾಡಿ ಇವರ ಆಶ್ರಯದಲ್ಲಿ ನಡೆದ ದಸರಾ ಟ್ರೋಫಿ-2024 ಕ್ರಿಕೆಟ್ ಪಂದ್ಯಾಟದಲ್ಲಿ ತ್ರಿಶೂಲ್ ಫ್ರೆಂಡ್ಸ್ ಕೊಕ್ರಾಡಿ ತಂಡವು ಪ್ರಥಮ ಸ್ಥಾನವನ್ನು ಪಡೆದುಕೊಂಡಿತು. ಏಕಲವ್ಯ…
-
Virat Kohli: ವಿರಾಟ್ ಕೊಹ್ಲಿಯನ್ನು ಕಾಣಲು 58km ಸೈಕಲ್ ಏರಿ ಬಂದ 10ನೇ ತರಗತಿ ಬಾಲಕ.!
Virat Kohli: (ಸೆ.29) ವಿರಾಟ್ ಕೊಹ್ಲಿಗೆ ಭಾರತದಲ್ಲಿ ಲೆಕ್ಕವಿಲ್ಲದಷ್ಟು ಫ್ಯಾನ್ಸ್ ಇದ್ದಾರೆ. ಕೊಹ್ಲಿ ಏರ್ಫೋರ್ಟ್ನಲ್ಲಿ ಕಾಣಿಸಿಕೊಂಡರೆ ಮುಗಿಬೀಳುವವರೇ ಹೆಚ್ಚು. ಇದನ್ನೂ ಓದಿ: 🔴ಮದುವೆ ಗೊತ್ತಾಗಿದ್ದ ಯುವತಿಗೆ ಪರಪುರುಷನೊಂದಿಗೆ ಸಂಬಂಧ ಇನ್ನು ಮೈದಾನಕ್ಕೆ ಇಳಿದಾಗ ಹೇಳುವುದು ಬೇಡ. ಕೊಹ್ಲಿಯನ್ನು ಕಾಣಲು ಎಲ್ಲೆಲ್ಲಿಂದಲೋ ಬರುವವರು ಇದ್ದಾರೆ. ಅದರಂತೆಯೇ 15 ವರ್ಷದ ಬಾಲಕನು ಕೊಹ್ಲಿಯನ್ನು ಕಾಣಲು 58 ಕಿಲೋ ಮೀಟರ್ ಸೈಕಲ್ ತುಳಿದುಕೊಂಡು ಬಂದ ಘಟನೆಯೊಂದು ಬೆಳಕಿಗೆ ಬಂದಿದೆ. ಕಾರ್ತಿಕ್ ಎಂಬ ಬಾಲಕನು ಕೊಹ್ಲಿಯ ಅಪ್ಪಟ ಅಭಿಮಾನಿ. ಕಾನ್ಪುರದ ಗ್ರೀನ್ ಪಾರ್ಕ್ನಲ್ಲಿ…
-
Belal:(ಅ.13) ಚಾಮುಂಡೇಶ್ವರಿ ದೇವಸ್ಥಾನ ಆರಿಕೋಡಿ ಇದರ ವತಿಯಿಂದ ನವರಾತ್ರಿಯ ಪ್ರಯುಕ್ತ ಚಾಮುಂಡೇಶ್ವರಿ ಟ್ರೋಫಿ -2024 ಮ್ಯಾಟ್ ಕಬಡ್ಡಿ ಪಂದ್ಯಾಟ
ಬೆಳಾಲು:(ಸೆ.29) ಚಾಮುಂಡೇಶ್ವರಿ ದೇವಸ್ಥಾನ ಆರಿಕೋಡಿ ಇದರ ವತಿಯಿಂದ ನವರಾತ್ರಿಯ ಪ್ರಯುಕ್ತ ಚಾಮುಂಡೇಶ್ವರಿ ಟ್ರೋಫಿ -2024 ಮ್ಯಾಟ್ ಕಬಡ್ಡಿ ಪಂದ್ಯಾಟವು ಅಕ್ಟೋಬರ್.13 ರಂದು ಆರಿಕೋಡಿಯಲ್ಲಿ ನಡೆಯಲಿದೆ. ಇದನ್ನೂ ಓದಿ: ⭕Puttur: ಮಹಿಳೆಯೊಂದಿಗೆ ವೀಡಿಯೋ ಕಾಲ್ ಮಾಡಿ ಕಾಮದ ತೀಟೆ ತೀರಿಸಿಕೊಂಡ ಮಧ್ಯಾಹ್ನ 2 ಗಂಟೆಗೆ 55 ಕೆ.ಜಿ. ವಿಭಾಗದ 8+1 ಜನರ ಸಿಂಗಲ್ ಗ್ರಿಪ್ ಮುಕ್ತ ಪುರುಷರ ಹಗ್ಗಜಗ್ಗಾಟ , 8+1 ಜನರ ಮಹಿಳೆಯರ ಹಗ್ಗಜಗ್ಗಾಟ ನಡೆಯಲಿದೆ. ವಿಶೇಷ ಸೂಚನೆ : Like Dislike
-
Ujire : ಕುಮಾರಿ ವಿಲೋನಾ ಡಿಕುನ್ಹಾ 34ನೇ ಜೂನಿಯರ್ ನ್ಯಾಷನಲ್ಸ್ ಥ್ರೋಬಾಲ್ ಚಾಂಪಿಯನ್ಶಿಪ್ಗೆ ಆಯ್ಕೆ
ಉಜಿರೆ (ಸೆ. 22) : ಕುಮಾರಿ ವಿಲೋನಾ ಡಿಕುನ್ಹಾ ಇವರು 34ನೇ ಜೂನಿಯರ್ ನ್ಯಾಷನಲ್ಸ್ ಥ್ರೋಬಾಲ್ ಚಾಂಪಿಯನ್ಶಿಪ್ಗೆ ಆಯ್ಕೆಯಾಗಿದ್ದು, ಅಕ್ಟೋಬರ್ 03 ರಿಂದ 05 ರವರೆಗೆ ತೆಲಂಗಾಣದಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ಉಜಿರೆ ಹಲಕೆ ನಿವಾಸಿಯಾಗಿರುವ ಶ್ರೀ ರಿಚರ್ಡ್ ಡಿಕುನ್ಹ ಹಾಗೂ ಶ್ರೀಮತಿ ಅನಿತಾ ಡಿಸೋಜ ದಂಪತಿಯ ಪುತ್ರಿಯಾಗಿದ್ದು, ಉಜಿರೆ ಅನುಗ್ರಹ ಆಂಗ್ಲ ಮಾಧ್ಯಮ ಶಾಲೆಯ ಹಳೆ ವಿದ್ಯಾರ್ಥಿನಿಯಾಗಿದ್ದು ಪ್ರಸ್ತುತ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಮಾಡುತ್ತಿದ್ದಾರೆ. ಇವರಿಗೆ ಅನುಗ್ರಹ ಶಿಕ್ಷಣ ಸಂಸ್ಥೆಯ…
-
Bandaru : 14 ನೇ ಬಾರಿಗೆ ವಲಯ ಮಟ್ಟದ ಖೋ ಖೋ ಪಂದ್ಯಾಟದಲ್ಲಿ ಜಯ ಗಳಿಸಿದ ಬಂದಾರು ಶಾಲಾ ವಿದ್ಯಾರ್ಥಿಗಳು
ಬಂದಾರು (ಸೆ 22) : ತುರ್ಕಳಿಕೆಯಲ್ಲಿ ನಡೆದ 2024-25 ನೇ ಸಾಲಿನ ವಲಯ ಮಟ್ಟದ ಬಾಲಕರ ಮತ್ತು ಬಾಲಕಿಯರ ವಲಯ ಮಟ್ಟದ ಖೋ ಖೋ ಪಂದ್ಯಾಟದಲ್ಲಿ ಬಂದಾರು ಹಿರಿಯ ಪ್ರಾಥಮಿಕ ಶಾಲೆಯ ಬಾಲಕರು ಮತ್ತು ಬಾಲಕಿಯ ತಂಡ ಸತತ 14 ನೇ ಬಾರಿಗೆ ವಲಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ತಾಲೂಕು ಮಟ್ಟಕ್ಕೆ ಅಯ್ಕೆಯಾಗಿದ್ದಾರೆ. ಬಾಲಕಿಯರ ವಿಭಾಗದಲ್ಲಿ ಬೆಸ್ಟ್ ರನ್ನರ್ ಪ್ರಶಸ್ತಿಯನ್ನು ಕು.ಜಸ್ವಿತಾ ಬಂದಾರು ಹಾಗೂ ಬಾಲಕರ ವಿಭಾಗದಲ್ಲಿ ಬೆಸ್ಟ್ ರನ್ನರ್ ಪ್ರಶಸ್ತಿಯನ್ನು ಹೇಮಂತ್ ಬಂದಾರು ಇವರು…
-
Belthangady: ನಾರಾವಿ ವಲಯ ಮಟ್ಟದ ಬಾಲಕ – ಬಾಲಕಿಯರ ಖೋ ಖೋ ಪಂದ್ಯಾಟದಲ್ಲಿ ಸ.ಉ.ಹಿ.ಪ್ರಾ. ಶಾಲೆ ಶಿರ್ಲಾಲಿನ ಬಾಲಕಿಯರ ವಿಭಾಗ ಪ್ರಥಮ ಹಾಗೂ ಬಾಲಕರ ವಿಭಾಗ ದ್ವಿತೀಯ ಸ್ಥಾನ
ನಾರಾವಿ:(ಸೆ.21) ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಅಟ್ಲಾಜೆಯಲ್ಲಿ ನಡೆದ ನಾರಾವಿ ವಲಯ ಮಟ್ಟದ ಬಾಲಕ – ಬಾಲಕಿಯರ ಖೋ ಖೋ ಪಂದ್ಯಾಟದಲ್ಲಿ ಇದನ್ನೂ ಓದಿ: ⛔ಪ್ರಧಾನಿ ಬರ್ತ್‌ಡೇಗೆ ರಕ್ತದಾನ ಮಾಡಲು ಬಂದ ಬಿಜೆಪಿ ಮೇಯರ್ ಸರಕಾರಿ ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಶಿರ್ಲಾಲಿನ ಬಾಲಕಿಯರ ವಿಭಾಗ ಪ್ರಥಮ ಹಾಗೂ ಬಾಲಕರ ವಿಭಾಗ ದ್ವಿತೀಯ ಸ್ಥಾನ ಪಡೆದು, ತಾಲೂಕು ಮಟ್ಟಕ್ಕೆ ಆಯ್ಕೆ ಆಗಿದ್ದಾರೆ. ದೈಹಿಕ ಶಿಕ್ಷಕರಾದ ಕೃಷ್ಣಪ್ಪ ಪಿ. ಇವರ ತರಬೇತಿಯಲ್ಲಿ ತಂಡ ಉತ್ತಮ ರೀತಿಯ ಪ್ರದರ್ಶನ ನೀಡಿ…