Sun. May 18th, 2025

ನಮ್ಮಬಗ್ಗೆ

ನಮ್ಮೂರಿನ ಸುದ್ದಿಗಳನ್ನ ಥಟ್ ಅಂತ ನೋಡಬೇಕು ಎಂದು ಇಚ್ಛಿಸಿದವರಿಗೆ ರೂಪಿಸಲಾದ ವಾಟ್ಸಾಪ್ ಕಮ್ಯುನಿಟಿ ಗ್ರೂಪ್ ಇದು. ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳ ಜೊತೆ ಜಗತ್ತಿನ ಆಗು ಹೋಗುಗಳ ಬಗ್ಗೆ ಮಾಹಿತಿ ಇಲ್ಲಿ ಲಭ್ಯ. ತುಳುನಾಡ ಸಿರಿಯನ್ನ ತೆರೆದಿಡುವ ಮಾಧ್ಯಮವಾಗಿ, ಜನರ ನೋವು – ಭಾವನೆಗಳನ್ನ ಕೇಳುವ ಕಿವಿಯಾಗಿ, ನಮ್ಮನ್ನ ಆಳುವವರು ಎಡವಿದಾಗ ಪ್ರಶ್ನಿಸುವ ಧ್ವನಿಯಾಗಿ ನಿಂತಿರುವ ನಿಮ್ಮ ಈ ‘U PLUS’ ವಾಹಿನಿಗೆ ಸದಾ ನಿಮ್ಮ ಬೆಂಬಲವಿರಲಿ..