ರಾಷ್ಟ್ರೀಯ ಸುದ್ದಿಗಳು
-
AR Rahman: ಮುರಿದು ಬಿದ್ದ AR ರೆಹಮಾನ್ ದಾಂಪತ್ಯ – ಸ್ಟಾರ್ ಮ್ಯೂಸಿಕ್ ಡೈರೆಕ್ಟರ್ ಬಾಳಲ್ಲಿ ವಿಚ್ಛೇದನದ ಬಿರುಗಾಳಿ – 29 ವರ್ಷಗಳ ಬಳಿಕ ದೂರವಾದ ರೆಹಮಾನ್ ಹಾಗೂ ಸೈರಾ ಬಾನು ದಂಪತಿ
AR Rahman:(ನ.20) ಆಸ್ಕರ್ ಆವಾರ್ಡ್ ವಿನ್ನರ್, ಸ್ಟಾರ್ ಮ್ಯೂಸಿಕ್ ಡೈರೆಕ್ಟರ್ ಎಆರ್ ರೆಹಮಾನ್ ದಾಂಪತ್ಯದಲ್ಲಿ ಬಿರುಕು ಮೂಡಿರುವುದು ದೃಢವಾಗಿದೆ. ಪತ್ನಿ ಸೈರಾ ಬಾನು ಪತಿಯಿಂದ ವಿಚ್ಛೇದನ ಪಡೆದು ಬೇರ್ಪಡುವುದಾಗಿ ಘೋಷಿಸಿದ್ದಾರೆ. ನ. 19ರ ರಾತ್ರಿ ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿ ಬಿಗ್ ಶಾಕ್ ಕೊಟ್ಟಿದ್ದಾರೆ. 29 ವರ್ಷಗಳ ದಾಂಪತ್ಯಕ್ಕೆ ಇಬ್ಬರು ತೆರೆ ಎಳೆದಿದ್ದಾರೆ. ಇದನ್ನೂ ಓದಿ: 💔ಸಾಕಿದ ನಾಯಿಗೋಸ್ಕರ 7 ವರ್ಷದ ಪ್ರೀತಿಗೆ ಬ್ರೇಕ್..!!! ಮದುವೆಯಾದ ಹಲವು ವರ್ಷಗಳ ನಂತರ ಸೈರಾ ಅವರು ತಮ್ಮ ಪತಿ ಎಆರ್…
-
New Delhi: ಭಾರತೀಯ ಮೀನುಗಾರರನ್ನು ಅರೆಸ್ಟ್ ಮಾಡಿದ್ದ ಪಾಕಿಸ್ತಾನ- ನೌಕೆಯನ್ನು ಸಮುದ್ರದಲ್ಲೇ ಅಟ್ಟಾಡಿಸಿದ ಇಂಡಿಯನ್ ಕೋಸ್ಟ್ ಗಾರ್ಡ್ಸ್- 7 ಜನ ಮೀನುಗಾರರು ಬಚಾವ್!!!
ನವದೆಹಲಿ (ನ.18): ಭಾರತ-ಪಾಕಿಸ್ತಾನ ಕಡಲ ಗಡಿಯ ಬಳಿ ಪಾಕಿಸ್ತಾನದ ಕಡಲ ಭದ್ರತಾ ಸಂಸ್ಥೆ (ಪಿಎಂಎಸ್‌ಎ) ಹಡಗಿನಿಂದ ಬಂಧಿಸಲ್ಪಟ್ಟಿದ್ದ ಏಳು ಭಾರತೀಯ ಮೀನುಗಾರರನ್ನು ಭಾರತೀಯ ಕೋಸ್ಟ್ ಗಾರ್ಡ್ (ಐಸಿಜಿ) ಹಡಗು ರಕ್ಷಿಸಿದೆ. ಇದನ್ನೂ ಓದಿ: 🟠ಶಿವಮೊಗ್ಗ: ಅತಿಶಯ ಶ್ರೀ ಕ್ಷೇತ್ರ ಹೊಂಬುಜ ಇಂದ್ರಧ್ವಜ ಮಹಾಮಂಡಲ ಆರಾಧನಾ ಮಹೋತ್ಸವ ಪಿಎಂಎಸ್‌ಎ ಹಡಗಿನ ಭಾರೀ ಪ್ರಯತ್ನದ ನಡುವೆಯೂ ಐಸಿಜಿ ನವೆಂಬರ್ 17 ರಂದು ಮೀನುಗಾರರನ್ನು ರಕ್ಷಿಸಿದೆ. ಭಾರತೀಯ ಹಡಗು ಪಾಕಿಸ್ತಾನದ ಹಡಗನ್ನು ತಡೆದು ಭಾರತೀಯ ಮೀನುಗಾರರನ್ನು ಬಿಡುಗಡೆ ಮಾಡುವಂತೆ ಆದೇಶ ನೀಡಿತ್ತು.…
-
Uttarakhand: ಓವರ್ ಸ್ಪೀಡ್ ನಲ್ಲಿ ಬರುತ್ತಿದ್ದ ಕಾರು ಟ್ರಕ್ ಗೆ ಡಿಕ್ಕಿ – ಚೆಲ್ಲಾಪಿಲ್ಲಿಯಾಗಿ ರಸ್ತೆ ತುಂಬೆಲ್ಲಾ ಬಿದ್ದ ಕಾರಿನಲ್ಲಿದ್ದವರ ದೇಹ!! – ಅಷ್ಟಕ್ಕೂ ಓವರ್ ಸ್ಪೀಡ್ ಗೆ ಕಾರಣವೇನು?!
ಉತ್ತರಾಖಂಡ್: (ನ.16) ಹೊಸ ಕಾರು ಖರೀದಿ ಮಾಡೋದು ಅಂದ್ರೆ ಸಾಮಾನ್ಯವಾದ ಮಾತಲ್ಲ. ಅದು ಕೂಡ ದುಬಾರಿ ಬೆಲೆಯ ಕಾರು ಖರೀದಿ ಮಾಡಬೇಕು ಅಂದ್ರೆ ಒಂದು ಆಗರ್ಭ ಶ್ರೀಮಂತ ಆಗಿರಬೇಕು. ಇದನ್ನೂ ಓದಿ: 🛑ರಾಮನಗರ: ಬೇಡಿಕೆ ಈಡೇರಿಕೆಗಾಗಿ ಗ್ರಾಮ ಪಂಚಾಯಿತಿ ನೌಕರರಿಂದ ನವಂಬರ್ 27ಕ್ಕೆ ಬೃಹತ್ ಹೋರಾಟ ಇಲ್ಲವೇ ತನ್ನ ಅರ್ಧ ಜೀವನವನ್ನೇ ಅದಕ್ಕಾಗಿ ಮುಡಿಪಾಗಿ ಇಡಬೇಕು ಅಷ್ಟೇ. ಹೀಗೆ ಕಳೆದ ನವೆಂಬರ್ 12ರಂದು ಮಧ್ಯರಾತ್ರಿ ಸ್ನೇಹಿತರೆಲ್ಲರೂ ಸೇರಿಕೊಂಡು ಸಖತ್ ಪಾರ್ಟಿ ಮಾಡಿದ್ದಾರೆ. ಆ ಪಾರ್ಟಿಯಲ್ಲಿ ವಿಪರೀತ ಕುಡಿದು…
-
Tippu Sultan: ಮೈಸೂರು ಹುಲಿ ಟಿಪ್ಪು ಸುಲ್ತಾನ್ ಖಡ್ಗ ಲಂಡನ್ ನಲ್ಲಿ ಹರಾಜು – ಹರಾಜಾದ ಮೊತ್ತ ಎಷ್ಟು ಗೊತ್ತಾ?!
Tippu Sultan:(ನ.14) ಮೈಸೂರು ಹುಲಿ ಟಿಪ್ಪು ಸುಲ್ತಾನ್‌ಗೆ ಸೇರಿದ ಖಡ್ಗವೊಂದು ಲಂಡನ್‌ನಲ್ಲಿ 3.4 ಕೋಟಿ ರೂ.ಗೆ ಹರಾಜಾಗಿದೆ ಎಂದು ಬೋನ್‌ಹ್ಯಾಮ್ ಹರಾಜು ಸಂಸ್ಥೆ ಈ ಮಾಹಿತಿಯನ್ನು ಹಂಚಿಕೊಂಡಿದೆ. ಇದನ್ನೂ ಓದಿ: ⭕ಹಾಸನ: ರೀಲ್ಸ್ ಗೀಳಿಗೆ ಪೆಟ್ರೋಲ್ ಬಾಂಬ್ ಸ್ಫೋಟಿಸಿ ಹುಚ್ಚಾಟ ಈ ಖಡ್ಗ ಟಿಪ್ಪು ಸುಲ್ತಾನ್‌ನ ವೈಯಕ್ತಿಕ ಶಸ್ತ್ರಗಾರದ ಭಾಗವಾಗಿತ್ತು. ಟಿಪ್ಪು 1799 ರಲ್ಲಿ ಬ್ರಿಟಿಷರ ವಿರುದ್ಧದ ಯುದ್ಧದಲ್ಲಿ ಸೋತ ನಂತರ ಆತನ ಖಡ್ಗವನ್ನುಆಗಿನ ಬ್ರಿಟಿಷ್ ಸೇನೆಯ ಕ್ಯಾಪ್ಟನ್ ಜೇಮ್ಸ್ ಆಂಡ್ರ್ಯೂ ಡಿಕ್ ಎಂಬಾತನಿಗೆ ಉಡುಗೊರೆಯಾಗಿ ನೀಡಿದ್ದರು.…