ಕಿವಿ ಹಣ್ಣನ್ನು ತಿನ್ನುವುದರಿಂದ ಪ್ರಯೋಜನಗಳೆಂದರೆ:
- ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
- ದೃಷ್ಟಿ ದೋಷವಿದ್ದರೆ ಅದನ್ನು ಸುಧಾರಿಸುತ್ತದೆ.
- ವಿಟಮಿನ್ -ಸಿ , ಫೈಬರ್ ಹೆಚ್ಚು ಲಭಿಸುತ್ತದೆ.
- ಮಾನಸಿಕ ಅಸ್ವಸ್ಥತೆಯನ್ನು ನಿವಾರಿಸುತ್ತದೆ.
- ಚರ್ಮ & ಪಿತ್ತಜನಕಾಂಗದ ಕ್ಯಾನ್ಸರ್ ಅನ್ನು ತಡೆಯುತ್ತದೆ.
- ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ.
- ಕಿವಿ ಹಣ್ಣನ್ನು ಪೌಷ್ಠಿಕಾಂಶದ ಶಕ್ತಿ ಕೇಂದ್ರ ಎಂದು ಕರೆಯುತ್ತಾರೆ.