Thu. Apr 3rd, 2025

ಕುಕ್ಕಳ: ದ.ಕ.ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ಘಟಕದ ಉಪಾಧ್ಯಕ್ಷ ಸತೀಶ್ ಕುರ್ಡುಮೆ ನಿಧನ

ಕುಕ್ಕಳ:(ಜು.8) ದ.ಕ.ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ಘಟಕದ ಅಧ್ಯಕ್ಷ ಸತೀಶ್ ಕುರ್ಡುಮೆ (45) ವರ್ಷ ಅಲ್ಪಕಾಲದ ಅಸೌಖ್ಯದಿಂದ ನಿಧನರಾಗಿದ್ದಾರೆ.

ಜೈ ಹನುಮಾನ್ ಭಜನಾ ಮಂಡಳಿ ಗೌರವಾಧ್ಯಕ್ಷ, ಹಲವು ಕ್ರೀಡಾ ಕೂಟ ಆಯೋಜಿಸಿ ಪ್ರಸಿದ್ದರಾಗಿದ್ದರು. ಮೃತರು ವೀಣಾ ಎಸ್ ಶೆಟ್ಟಿ (ಪತ್ನಿ), ಅಕ್ಷ ಶೆಟ್ಟಿ (ಪುತ್ರಿ), ಅಶ್ಮಿತ್ ಶೆಟ್ಟಿ (ಪುತ್ರ) ಹಾಗೂ ಬಂಧು ಬಳಗದವರನ್ನು, ಕ್ರೀಡಾಭಿಮಾನಿಗಳನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *