Fri. Dec 27th, 2024

Mangalore : ಜುಲೈ.12 (ನಾಳೆ) ರಂದು ದಕ್ಷಿಣ ಕನ್ನಡ ಜಿಲ್ಲಾ ಸಂಸದರ ಕಚೇರಿಯ ಕಾರ್ಯಾರಂಭ

ಮಂಗಳೂರು :(ಜು.11) ದಕ್ಷಿಣ ಕನ್ನಡ ಜಿಲ್ಲಾ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರ ಕಚೇರಿ ಉದ್ಘಾಟನಾ ಕಾರ್ಯಕ್ರಮ ಜು.12 ರಂದು ನಡೆಯಲಿದೆ.

ಜು.12 ಶುಕ್ರವಾರದಂದು ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲಿ ಸಂಸದರ ಕಛೇರಿ ಕಾರ್ಯಾರಂಭವಾಗಲಿದೆ.

ಇದನ್ನೂ ಓದಿ:https://uplustv.com/2024/07/11/ujire-ಮುರುಕಲು-ಮನೆಯಲ್ಲಿ-ವಾಸ

ನಿಮಗೆಲ್ಲರಿಗೂ ಪ್ರೀತಿಯ ಆಹ್ವಾನ, ಬನ್ನಿ ನಿಮ್ಮೆಲ್ಲರ ಸಹಕಾರ, ಹಾರೈಕೆಗಳನ್ನು ಆಶಿಸುತ್ತೇನೆ ಎಂದು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *