Thu. Dec 26th, 2024

Amavasya day: ಅಮಾವಾಸ್ಯೆ ದಿನ ಗಂಡ – ಹೆಂಡತಿ ತಪ್ಪಿಯೂ ಈ ಕೆಲಸವನ್ನು ಮಾತ್ರ ಮಾಡಬೇಡಿ!!!

Amavasya day: ಶಾಸ್ತ್ರ ದಲ್ಲಿ ಅಮಾವಾಸ್ಯೆ ದಿನಕ್ಕೆ ಹೆಚ್ಚಿನ ಧಾರ್ಮಿಕ ಮಹತ್ವವಿದೆ. ಆಷಾಢ ಅಮಾವಾಸ್ಯೆ, ಮಹಾಲಯ ಅಮಾವಾಸ್ಯೆ, ದೀಪಾವಳಿ ಅಮಾವಾಸ್ಯೆ- ಹೀಗೆ ಮಹತ್ವದ ದಿನಗಳಲ್ಲಿ ದೇವಸ್ಥಾನಗಳಿಗೆ ಭೇಟಿ ನೀಡುತ್ತಾರೆ. ಅಲ್ಲದೇ ಆ ದಿನ ತಮ್ಮ ಪೂರ್ವಜರಿಗೆ ಶ್ರಾದ್ಧ ಮಾಡುತ್ತಾರೆ. ಆದರೆ ಶಾಸ್ತ್ರ ಪ್ರಕಾರ ಕೆಲವು ಕೆಲಸಗಳನ್ನು ಆ ದಿನ ಮಾಡಬಾರದು. ಅವು ಯಾವುದು ಎಂದು ನಿಮಗೆ ಗೊತ್ತೆ!!! ಇಲ್ಲಿ ತಿಳಿಯಿರಿ.

ಮುಖ್ಯವಾಗಿ ಗಂಡ ಹೆಂಡತಿ ಅಮಾವಾಸ್ಯೆಯ ದಿನ ಸಂಭೋಗ ಮಾಡುವುದನ್ನು ತಪ್ಪಿಸಬೇಕು. ಯಾಕೆಂದರೆ ಅಮಾವಾಸ್ಯೆಯಂದು ನಕಾರಾತ್ಮಕ ಶಕ್ತಿಗಳು ಹೆಚ್ಚು ಕ್ರಿಯಾಶೀಲವಾಗಿರುತ್ತವೆ.

ಆ ದಿನದಂದು ಮಾಡಿದ ಸಂಯೋಗದಿಂದ ಜನಿಸಿದ ಮಗು ದೈಹಿಕ ವಿರೂಪಗಳೊಂದಿಗೆ ಜನಿಸುತ್ತದೆ.

ಇನ್ನು ಮಗು ಮಾಡುವ ಉದ್ದೇಶವೇ ಇಲ್ಲದಿದ್ದರೂ, ಸಂಭೋಗ ಆ ದಿನ ತೃಪ್ತಿಕರವಾಗಿರಲಾರದು. ಇದು ಪಿತೃಗಳ ದಿನವೇ ಹೊರತು ದೇಹಕಾಮ ಈಡೇರಿಸುವ ದಿನವಲ್ಲ.

ಅಂದರೆ ಕುಟುಂಬದ ಪೂರ್ವಜರು ಮತ್ತು ಅಗಲಿದ ಆತ್ಮಗಳನ್ನು ನೆನಪಿಸಿಕೊಳ್ಳಲು ಮತ್ತು ಅವರನ್ನು ಪೂಜಿಸಲು ಅಮಾವಾಸ್ಯೆ ಉತ್ತಮ ಸಮಯ.

ಅಮಾವಾಸ್ಯೆಯು ಪೂರ್ವಜರನ್ನು ಪ್ರಾರ್ಥಿಸಲು ಸೂಕ್ತವಾದ ದಿನವಾಗಿರುವುದರಿಂದ, ಈ ದಿನ ಅವರನ್ನು ಅಸಮಾಧಾನಗೊಳಿಸದಂತೆ, ಅವಮಾನ ಆಗದಂತೆ ನೀವು ನೋಡಿಕೊಳ್ಳಬೇಕು.

Leave a Reply

Your email address will not be published. Required fields are marked *