Fri. Apr 18th, 2025

Ujire: ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್‌.ಇ) ಶಾಲೆಯಲ್ಲಿ ಜನಪದ ನೃತ್ಯ ತರಬೇತಿ ತರಗತಿಗೆ ಚಾಲನೆ

ಉಜಿರೆ :(ಜು.14)ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್‌.ಇ) ಶಾಲೆಯಲ್ಲಿ ಸಹಪಠ್ಯ ಚಟುವಟಿಕೆಗಳಲ್ಲಿ ಒಂದಾದ ಜನಪದ ನೃತ್ಯ ತರಬೇತಿ ತರಗತಿಯ ಉದ್ಘಾಟನಾ ಕಾರ್ಯಕ್ರಮ ಜುಲೈ 13 ರಂದು ನಡೆಯಿತು.

ಇದನ್ನೂ ಓದಿ: https://uplustv.com/2024/07/14/bantwala-ಇಡ್ಕಿದು-

2024-25ನೇ ಶೈಕ್ಷಣಿಕ ಸಾಲಿನ ಶಾಲಾ ವಿದ್ಯಾರ್ಥಿಗಳ ಸಹಪಠ್ಯ ಚಟುವಟಿಕೆಲ್ಲೊಂದಾದ ಜನಪದ ನೃತ್ಯ ತರಬೇತಿ ನೀಡಲಿರುವ ವಿನ್ಯಾಸ್ ಭಂಡಾರಿ,

ಎಸ್.ಡಿ.ಎಮ್ ಕಲಾ ಕೇಂದ್ರದ ಸಂಯೋಜಕರಾದ ಶ್ರೀ ತೃಪ್ತ ಕುಮಾರ್ ಜೈನ್ ಹಾಗೂ ಎಸ್.ಡಿ.ಎಮ್ ಕಲಾ ಕೇಂದ್ರದ ರಂಗ ನಿರ್ದೇಶಕರಾದ ಯಶವಂತ್ ಬೆಳ್ತಂಗಡಿ ಇವರು ದೀಪ ಪ್ರಜ್ವಲಿಸುವ ಮೂಲಕ ತರಗತಿಗೆ ಚಾಲನೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಮುಖ್ಯೋಪಾಧ್ಯಾಯರಾದ ಮನ್ಮೋಹನ್ ನಾಯ್ಕ್ ಕೆ.ಜಿ ವಹಿಸಿದ್ದರು.

ಕಾರ್ಯಕ್ರಮವನ್ನು ಶಿಕ್ಷಕ ಕಿರಣ್ ರಾಜ್ ನಿರೂಪಿಸಿದರು.

Leave a Reply

Your email address will not be published. Required fields are marked *