ಗುತ್ತಿಗಾರು:(ಜು.19) ಗುತ್ತಿಗಾರು ಬಳಿಯ ಕಾಜಿಮಡ್ಕ ಎಂಬಲ್ಲಿ ಕಾರು ಮತ್ತು ಜೀಪು ಪರಸ್ಪರ ಡಿಕ್ಕಿಯಾಗಿ ಕಾರಿನಲ್ಲಿದ್ದವರಿಗೆ ಅಲ್ಪ ಗಾಯವಾದ ಘಟನೆ ಜು.18 ರ ಸಂಜೆ ನಡೆದಿದೆ.

ಇದನ್ನೂ ಓದಿ: https://uplustv.com/2024/07/19/ilanthila-ಇಳಂತಿಲ-ಗ್ರಾಮ-ಸಮಿತಿ-ಸಭೆ/


ಗುತ್ತಿಗಾರಿನಿಂದ ಪ್ರಸಾದ್ ಎಂಬುವವರು ತನ್ನ ಕಾರಿನಲ್ಲಿ ಸುಳ್ಯದಿಂದ ಗುತ್ತಿಗಾರು ಕಡೆ ಬರುತ್ತಿದ್ದು,


ಅರಂತೋಡಿ ರೊಬ್ಬರ ಜೀಪು ಗುತ್ತಿಗಾರಿನಿಂದ ಸುಳ್ಯ ಕಡೆ ಹೋಗುತಿತ್ತೆನ್ನಲಾಗಿದೆ.


ಕಾಜಿಮಡ್ಕ ಎಂಬಲ್ಲಿ ಪರಸ್ಪರ ಡಿಕ್ಕಿ ಹೊಡೆದು ಕಾರಿನಲ್ಲಿದ್ದವರಿಗೆ ಸ್ವಲ್ಪ ಗಾಯಗಳಾಗಿದ್ದು,

ಕಾರು, ಜೀಪ್ ಗೆ ಹಾನಿಯಾಗಿರುವುದಾಗಿ ತಿಳಿದು ಬಂದಿದೆ.
