



ಮಡಂತ್ಯಾರು:(ಜು.20) ಮಡಂತ್ಯಾರು ರೋಟರಿ ಕ್ಲಬ್ ನ ನೂತನ ಅಧ್ಯಕ್ಷರಾಗಿ ನಿತ್ಯಾನಂದ ಬಿ. ನೇಮಕಗೊಂಡಿದ್ದಾರೆ.


ಸೌಹಾರ್ದ ಫ್ರೆಂಡ್ಸ್ ಮಡಂತ್ಯಾರು ಇದರ ಗೌರವ ಅಧ್ಯಕ್ಷರಾಗಿ, ಶಿಕ್ಷಣಕ್ಕಾಗಿ ಒತ್ತು ನೀಡುವ ಮೂಲಕ, ಮಾಲಾಡಿ ಶಾಲೆ, ಹುಪ್ಪ ಅಂಗನವಾಡಿ, ಕೇಂದ್ರ ದೈವಸ್ಥಾನಗಳಿಗೆ ಸಹಾಯ ಮಾಡುತ್ತಾ,

ಶ್ರೀ ರಾಮ್ ವಾಲ್ಯು ಕಂಪೆನಿಯಲ್ಲಿ ಅತೀ ಉನ್ನತ ಸ್ಥಾನ ಪಡೆದು ಇತ್ತೀಚಿಗೆ ನಿವೃತ್ತಿಗೊಂಡು, ನಯನಾಡು ವನದುರ್ಗಾ ದೇವಿ ದೇವಸ್ಥಾನ ಇದರ ಸೇವಾ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದು ಹಾಗೂ ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

ವರದಿ- ಅಬ್ದುಲ್ ರಹಿಮಾನ್ ಪಡ್ಪು
