Sat. Apr 19th, 2025

Dhruva Sarja: ನಮ್ಮದು ಒಂದು ಕಲ್ಲಿರಲಿ ಎಂದು ಬೀಸಲು ಹೋಗುವುದು ಸರಿಯಲ್ಲ : ಧ್ರುವ ಸರ್ಜಾ

ಬೆಂಗಳೂರು:(ಜು.21) ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಬಗ್ಗೆ ಹಲವಾರು ಸೆಲೆಬ್ರೆಟಿಗಳು ಪರ ವಿರೋಧ ಮಾತನಾಡಿದ್ದಾರೆ.

ಇತ್ತೀಚೆಗೆ ಚಿತ್ರರಂಗದ ಬೆಳವಣಿಗೆ ಕುರಿತು ನಟ ಧ್ರುವ ಸರ್ಜಾ, ಇದಲ್ಲಾ ಒಂದು ಬೆಳವಣಿಗೆನಾ ಎಂದಿದ್ದರು.


ಇದೀಗ ನಟ ದರ್ಶನ್ ಕುರಿತು ಧ್ರುವ ಸರ್ಜಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕಷ್ಟದಲ್ಲಿದಾರೆ, ನೋವಿನಲ್ಲಿದ್ದಾರೆ. ಈ ಸಂದರ್ಭದಲ್ಲಿ ನಮ್ಮದು ಒಂದು ಕಲ್ಲಿರಲಿ ಎಂದು ಬೀಸಲು ಹೋಗುವುದು ಸರಿಯಲ್ಲ ಎಂದು ಹೇಳಿದ್ದಾರೆ.


ನಟ ದರ್ಶನ್ ಅವರಿಗೂ ಮಗ ಇದ್ದಾರೆ, ರೇಣುಕಾ ಸ್ವಾಮಿಗೂ ಮಗು ಆಗಲಿದೆ ಎಂದು ಅವರ ಕುಟುಂಬಗಳನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು. ಏನೇ ಆಗಲಿ ಅಗಲಿರುವ ಕುಟುಂಬಕ್ಕೆ ನ್ಯಾಯ ಸಿಗಬೇಕು ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *