Sat. Mar 15th, 2025

Kaniyur solar light stolen: ರಸ್ತೆ ಬದಿಯ ಸೋಲಾರ್ ಲೈಟ್ ಕಳವು!!

ಕಣಿಯೂರು:(ಜು.21) ಕಣಿಯೂರು ಗ್ರಾಮದ ಜಾಜಿ ಬೆಟ್ಟು ಎಂಬಲ್ಲಿ ರಸ್ತೆ ಬದಿ ಪಂಚಾಯತ್ ಅಳವಡಿಸಿದ್ದ ಮೂರು ಸೋಲಾರ್ ಲೈಟ್ ಗಳು ಜುಲೈ 20 ರಂದು ಕಳವು ಆಗಿರುವ ಬಗ್ಗೆ ವರದಿಯಾಗಿದೆ. ಲೈಟ್ ಕಂಬ ಅಲ್ಲೇ ಬಿಟ್ಟು ಕಳ್ಳರು ಪರಾರಿಯಾಗಿದ್ದಾರೆ.

ಇದನ್ನೂ ಓದಿ: https://uplustv.com/2024/07/21/udupi-ಪಡು-ತೋಣ್ಸೆ-ಗ್ರಾಮ-ಪಂಚಾಯತ್-ವ್ಯಾಪ್ತಿಯ-ಕಡಲ್ಕೊರೆತ-ಪ್ರದೇಶಗಳಿಗೆ-ಉಸ್ತುವಾರಿ-ಸಚಿವೆ-


ಈ ಹಿಂದೆಯೂ ಕಣಿಯೂರಿನ 2 ಕಡೆ ಸೋಲಾರ್ ಲೈಟ್ ಕಳವಾಗಿತ್ತು ಈ ಭಾಗದಲ್ಲಿ ಕಳ್ಳರ ಹಾವಲಿ ಹೆಚ್ಚಾ ಗಿದ್ದು ಇದರಿಂದ ಈ ಭಾಗದ ನಾಗರಿಕರಲ್ಲಿ ಭಯ ಉಂಟಾಗಿದೆ.

Leave a Reply

Your email address will not be published. Required fields are marked *