ಮಂಗಳೂರು:(ಜು.24) ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಜಂಟಿ ಕಾರ್ಯದರ್ಶಿ ಶ್ರೀ ವಿನಯ್ ಕುಮಾರ್ ಅವರನ್ನು ಭೇಟಿ ಮಾಡಿ,
ಇದನ್ನೂ ಓದಿ: https://uplustv.com/2024/07/24/bengaluru-ವಿಧಾನಸಭೆಯಲ್ಲಿ-ಶಾಸಕರಿಗೆ-ಚೆಸ್-ಸ್ಪರ್ಧೆ-ತೃತೀಯ-ಸ್ಥಾನ
ಬಿ.ಸಿ.ರೋಡ್ ಮತ್ತು ಸುರತ್ಕಲ್ ಅನ್ನು ಸಂಪರ್ಕಿಸುವ ಎನ್ಎಚ್ 66 ರಲ್ಲಿ ಸರ್ವಿಸ್ ರಸ್ತೆಯನ್ನು ಒದಗಿಸುವಂತೆ
ಮತ್ತು ಆ ರಸ್ತೆಯ ವಿವಿಧ ಸಮಸ್ಯೆಗಳನ್ನು ತುರ್ತಾಗಿ ಪರಿಶೀಲಿಸಿ ಪರಿಹರಿಸುವಂತೆ ದ.ಕ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟರವರು ಮನವಿ ಸಲ್ಲಿಸಿದರು.