Thu. Dec 26th, 2024

Naravi: ನಾರಾವಿಯಲ್ಲಿ ರಸ್ತೆಗೆ ಬಿದ್ದ ಮರ

ನಾರಾವಿ:(ಜು.26) ನಾರಾವಿ ರಸ್ತೆಯ ಮಧ್ಯದಲ್ಲಿ ಮರ ಬಿದ್ದಿದೆ ಎನ್ನಲಾಗಿದೆ. ಬೆಳ್ತಂಗಡಿ ಹಾಗೂ ಕಾರ್ಕಳದ ನಡುವಿನ ದಾರಿಯಲ್ಲಿ ಘಟನೆ ನಡೆದಿದೆ.

ಸುಮಾರು ಅರ್ಧಗಂಟೆಯಿಂದ ರಸ್ತೆ ಅಸ್ತವ್ಯಸ್ತಗೊಂಡಿತ್ತು.

ಈ ರಸ್ತೆಯಲ್ಲಿ ಸಂತ ಅಂತೋನಿ ಇನ್ಸ್ಟಿಟ್ಯೂಷನ್ ಕೂಡ ಇದೆ.

ಈ ರಸ್ತೆ ಬದಿಯಲ್ಲಿ ಜನರು ಹಾಗೂ ಶಾಲಾ ಮಕ್ಕಳು, ವಾಹನಗಳು ಓಡಾಡುತ್ತಿದ್ದರೆ ಅನಾಹುತ ಸಂಭವಿಸುತ್ತಿತ್ತು.

ಇದನ್ನೂ ಓದಿ: https://uplustv.com/2024/07/26/dharmasthala-ದ-ಕ-ಜಿ-ಪ-ಸ-ಉ-ಹಿ-ಪ್ರಾ-ಶಾಲೆ-ಕನ್ಯಾಡಿಯಲ್ಲಿ-ಶಾಲಾ-ಪೋಷಕರ-ಸಭೆ/

ಆದರೆ ಸದ್ಯ ದುರ್ಘಟನೆಯಲ್ಲಿ ಯಾವುದೇ ರೀತಿಯ ಅಪಾಯ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *