Thu. Apr 17th, 2025

Belthangadi: ನೆರಿಯ ,ಚಿಬಿದ್ರೆ ಗ್ರಾಮದ ನೆರೆ ಪೀಡಿತ ಪ್ರದೇಶಗಳಿಗೆ ಶಾಸಕ ಹರೀಶ್ ಪೂಂಜಾ ಭೇಟಿ ನೀಡಿ ಪರಿಶೀಲನೆ

ಬೆಳ್ತಂಗಡಿ:(ಜು.28) ಬೆಳ್ತಂಗಡಿ ತಾಲೂಕಿನಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರಿ ಗಾಳಿ ಮಳೆಯ ತೀವ್ರತೆಗೆ

ಇದನ್ನೂ ಓದಿ: https://uplustv.com/2024/07/28/mogru-ಕಾಡು-ಬೆಳೆಸಲು-ಉಪ್ಪಿನಂಗಡಿಯ-ಇಂದ್ರಪ್ರಸ್ಥ-ವಿದ್ಯಾಲಯದ-ವಿದ್ಯಾರ್ಥಿಗಳ

ಹಾನಿಗೊಳಗಾದ ನೆರಿಯ, ಚಿಬಿದ್ರೆ ಗ್ರಾಮಗಳ 20 ಕ್ಕೂ ಹೆಚ್ಚು ಮನೆ ಹಾಗೂ ಜನವಸತಿ ಪ್ರದೇಶಗಳಿಗೆ

ಶಾಸಕ ಶ್ರೀ ಹರೀಶ್ ಪೂಂಜರವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಹಾನಿಗೊಳಗಾದ ಮನೆ ಹಾಗೂ ಸ್ವತ್ತುಗಳಿಗೆ ಪರಿಹಾರವನ್ನು ಒದಗಿಸಲು ಸರ್ಕಾರವನ್ನು ಒತ್ತಾಯಿಸಿದ್ದೇನೆ ಎಂದು ಭರವಸೆ ನೀಡಿದರು.

Leave a Reply

Your email address will not be published. Required fields are marked *