ಅಳದಂಗಡಿ:(ಜು.30) ಸುಲ್ಕೇರಿಮೊಗ್ರು ಶಿರ್ಲಾಲು ಸಂಪರ್ಕಿಸುವ ರಸ್ತೆ ಮಹಾ ಮಳೆಗೆ ಗುಡ್ಡ ಕುಸಿದು ಸಂಚಾರಕ್ಕೆ ಅಡ್ಡಿಯಾಗಿದೆ. ಧಾರಾಕಾರವಾಗಿ ಸುರಿದ ಭಾರೀ ಮಳೆಗೆ ತಾಲೂಕಿನ ಹಲವೆಡೆ ಹಾನಿಯಾಗಿದೆ. ಈಗಾಗಲೇ ಅಳದಂಗಡಿ ಗ್ರಾಮ ಪಂಚಾಯತ್ ಸದಸ್ಯ ರವಿ ಪೂಜಾರಿ ಪ್ರದೇಶಕ್ಕೆ ಭೇಟಿ ನೀಡಿದ್ದಾರೆ. Like Dislike Post navigation Belthangadi: ಮೇಲಂತಬೆಟ್ಟು ಶ್ರೀ ನಾಗಬ್ರಹ್ಮ ದೇವಸ್ಥಾನದ ಒಳಗೆ ನುಗ್ಗಿದ ನೀರು – ಕಂಪೌಂಡ್ ಕುಸಿತPuttur: ಶೇಖಮಲೆ ಬಳಿ ಗುಡ್ಡ ಕುಸಿತ – ರಸ್ತೆಗೆ ಬಿದ್ದ ಮಣ್ಣು ತೆರವು ; ಪುತ್ತೂರು – ಸುಳ್ಯ ರಸ್ತೆ ಸಂಚಾರಕ್ಕೆ ಮುಕ್ತ