Wed. Apr 16th, 2025

Belthangadi: ಮೇಲಂತಬೆಟ್ಟು ಶ್ರೀ ನಾಗಬ್ರಹ್ಮ ದೇವಸ್ಥಾನದ ಒಳಗೆ ನುಗ್ಗಿದ ನೀರು – ಕಂಪೌಂಡ್ ಕುಸಿತ

ಬೆಳ್ತಂಗಡಿ:(ಜು.30) ತಾಲೂಕಿನಾದ್ಯಂತ ವಿಪರೀತ ಮಳೆಯಾಗುತ್ತಿದ್ದು, ಇದರ ಪರಿಣಾಮವಾಗಿ ಮೇಲಂತಬೆಟ್ಟು ಗ್ರಾಮದ ನಾಗಬ್ರಹ್ಮ ದೇವಸ್ಥಾನದ ಒಳಗೆ ಮಳೆ ನೀರು ನುಗ್ಗಿದ್ದು,

ಇದನ್ನೂ ಓದಿ: ಸಕಲೇಶಪುರ: ಶಿರಾಡಿ ಘಾಟ್​​​ನಲ್ಲಿ ಭಾರೀ ಭೂಕುಸಿತ – ಮಣ್ಣಿನಡಿ‌ ಸಿಲುಕಿದ ಹಲವು ವಾಹನಗಳು

ದೇವಸ್ಥಾನದ ಸುತ್ತ ಕಟ್ಟಿರುವ ಕಂಪೌಂಡ್‌ ಕುಸಿತಗೊಂಡಿದೆ ಎಂದು, ಜಿ.ಪಂ.ಮಾಜಿ ಸದಸ್ಯ ಶೈಲೇಶ್‌ ಕುಮಾರ್‌ ಮಾಹಿತಿ ನೀಡಿದ್ದಾರೆ.

ವಿಪರೀತ ಮಳೆಗೆ ನೀರು ಉಕ್ಕಿ ಹರಿದು ಬಂದು , ದೇವಸ್ಥಾನದ ಗರ್ಭಗುಡಿಯೊಳಗೆ ಪ್ರವೇಶಿಸಿದೆ.

Leave a Reply

Your email address will not be published. Required fields are marked *