ಉಪ್ಪಿನಂಗಡಿ: (ಜು.30) ಉಪ್ಪಿನಂಗಡಿಯಲ್ಲಿ ಪ್ರತಿಬಾರಿಯಂತೆ ಈ ಭಾರಿಯು ಸಂಗಮವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಉಪ್ಪಿನಂಗಡಿಯ ಸಹಸ್ರಲಿಂಗೇಶ್ವರ ದೇವಸ್ಥಾನವು ಸಂಗಮ ಕ್ಷೇತ್ರವೆಂದೇ ಪ್ರಸಿದ್ದಿಯನ್ನು ಹೊಂದಿದೆ.
ಅದರಂತೆ ಈ ಭಾರಿಯು ಉಪ್ಪಿನಂಗಡಿಯಲ್ಲಿ ನೀರಿನ ಮಟ್ಟ ಹೆಚ್ಚಿದ್ದರಿಂದ ಸಂಗಮವಾಗುತ್ತದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಹಾಸನ: ಸಕಲೇಶಪುರದಲ್ಲಿ ಭಯಾನಕ ಭೂ ಕುಸಿತ- ರಸ್ತೆ ಸಮೇತ ಕೊಚ್ಚಿ ಹೋದ ಭೂಮಿ
ಕುಮಾರಧಾರ ನದಿ ಹಾಗೂ ನೇತ್ರಾವತಿ ನದಿ ತುಂಬಿ ಸಂಗಮ ಸೇರುವ ದಿನ ಸದ್ಯದಲ್ಲೇ ಆಗಲಿದೆ ಎನ್ನಲಾಗಿದೆ.
ಈ ದಿನವನ್ನು ಸಾಕಷ್ಟು ಭಕ್ತರು ಕಾತುರದಿಂದ ಕಾಯುತ್ತಾರೆ.