




ಉಪ್ಪಿನಂಗಡಿ:(ಜು.30) ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯಲ್ಲಿ ಪ್ರತಿ ಬಾರಿಯಂತೆ ಈ ಬಾರಿಯು ಸಂಗಮವಾಗುವ ಸಾಧ್ಯತೆ ಇದೆ.

ಉಪ್ಪಿನಂಗಡಿಯ ಮಹತೋಭಾರ ಸಹಸ್ರಲಿಂಗೇಶ್ವರ ದೇವಸ್ಥಾನ ಸಂಗಮ ಕ್ಷೇತ್ರವೆಂದೇ ಪ್ರಸಿದ್ದಿಯನ್ನು ಹೊಂದಿದೆ.

ಅದರಂತೆ ಈ ಬಾರಿಯೂ ಉಪ್ಪಿನಂಗಡಿಯಲ್ಲಿ ನೀರಿನ ಮಟ್ಟ ಹೆಚ್ಚಿದ್ದರಿಂದ ಇನ್ನೇನು ಸಂಗಮವಾಗುವ ಸಾಧ್ಯತೆ ಇದೆ.

ಕುಮಾರಧಾರ ನದಿ ಹಾಗೂ ನೇತ್ರಾವತಿ ನದಿ ತುಂಬಿ ಸೇರುವ ದಿನ ಸದ್ಯದಲ್ಲೇ ಸನಿಹದಲಿದ್ದು, ಸಂಗಮ ದಿನಕ್ಕಾಗಿ ಸಾಕಷ್ಟು ಭಕ್ತರು ಕಾತುರದಿಂದ ಕಾಯ್ತಿದ್ದಾರೆ.
