ಪುತ್ತೂರು:(ಆ.2) ಮಳೆಯ ಅಬ್ಬರಕ್ಕೆ ಏಕಾಏಕಿ ಬಾವಿ ಕುಸಿದ ಘಟನೆ ಪುತ್ತೂರಿನ ಬಪ್ಪಳಿಗೆಯಲ್ಲಿ ನಡೆದಿದೆ.
ಇದನ್ನೂ ಓದಿ: 💰Daily Horoscope – ಇಂದು ಈ ರಾಶಿಯವರಿಗೆ ಲೆಕ್ಕಾಚಾರವೇ ಕಗ್ಗಂಟಾಗಬಹು
ಬಪ್ಪಳಿಗೆ ಬಾಲಕೃಷ್ಣ ನಾಯ್ಕ್ ಎಂಬವರಿಗೆ ಸೇರಿದ ಬಾವಿಯಾಗಿದೆ. ಮಧ್ಯಾಹ್ನದ ಬಳಿಕ ಸುರಿದ ಭಾರೀ ಮಳೆಗೆ ಮಣ್ಣು ಸಡಿಲಗೊಂಡು ಬಾವಿ ಕುಸಿತಗೊಂಡಿದೆ.
ಘಟನಾ ಸ್ಥಳಕ್ಕೆ ಅಗ್ನಿಶಾಮಕದಳದ ಸಿಬ್ಬಂದಿಗಳು, ನಗರಸಭೆ ಅಧಿಕಾರಿಗಳು, ಪುತ್ತೂರು ಯೂತ್ ಕಾಂಗ್ರೆಸ್ ನ ನಗರ ಅಧ್ಯಕ್ಷ ಮೋನು ಬಪ್ಪಳಿಗೆ, ಸ್ಥಳೀಯ ಮುಖಂಡರು ಭೇಟಿ ನೀಡಿದರು.