ಬೆಳ್ತಂಗಡಿ: (ಆ.7) ಬೆಳ್ತಂಗಡಿ ಉಪವಿಭಾಗ ವ್ಯಾಪ್ತಿಯ 110/33/11 ಕೆವಿ ಗುರುವಾಯನಕೆರೆ ವಿದ್ಯುತ್ ಉಪಕೇಂದ್ರದಿಂದ ಹೊರಡುವ 11ಕೆವಿ ಪಡಂಗಡಿ, ಸೋಣಂದೂರು, ಕುವೆಟ್ಟು, ಲಾಯಿಲ, ಗೇರುಕಟ್ಟೆ ಹಾಗೂ 33/11ಕೆವಿ ಬೆಳ್ತಂಗಡಿ ವಿದ್ಯುತ್ ಉಪಕೇಂದ್ರದಿಂದ ಹೊರಡುವ ಕೊಲ್ಲಿ ಹಾಗೂ
ಇದನ್ನೂ ಓದಿ: 🔴Dr. Bro: ಫ್ಯಾನ್ ಫಾಲೋವಿಂಗ್ನಲ್ಲಿ ನಟರಾದ ಕಿಚ್ಚ , ಡಿ ಬಾಸ್ ರನ್ನೇ ಹಿಂದಿಕ್ಕಿದ Dr. Bro!
ಬಂಗಾಡಿ ಫೀಡರಿನ ಹೆಚ್.ಟಿ ಲೈನಿನ ಜಿ.ಓ.ಎಸ್ಗಳ ನಿರ್ವಹಣೆ ಹಾಗೂ ಲೈನಿಗೆ ತಾಗುತ್ತಿರುವ ಮರದ ಗೆಲ್ಲುಗಳನ್ನು ತೆರವುಗೊಳಿಸುವ ಕಾರ್ಯವನ್ನು ಹಮ್ಮಿಕೊಂಡಿರುವುದರಿಂದ, ಆ.8 ರಂದು ಬೆಳಿಗ್ಗೆ ಗಂಟೆ- 10.00ರಿಂದ ಸಂಜೆ ಗಂಟೆ- 5.30ರ ತನಕ ಪಡಂಗಡಿ, ಸೋಣಂದೂರು, ಕುವೆಟ್ಟು, ಲಾಯಿಲ, ಗೇರುಕಟ್ಟೆ, ಕೊಲ್ಲಿ ಹಾಗೂ ಬಂಗಾಡಿ ಫೀಡರುಗಳಲ್ಲಿ ವಿದ್ಯುತ್ ನಿಲುಗಡೆ ಆಗಲಿದೆ.