Mon. Apr 7th, 2025

Bandaru: ಬಂದಾರು ಗ್ರಾಮದ ಜೈ ಶ್ರೀ ರಾಮ್ ಗೆಳೆಯ ಬಳಗ (ರಿ.) ಶ್ರೀ ರಾಮ ನಗರ ಇದರ ವತಿಯಿಂದ ಸ್ವಚ್ಛತಾ ಕಾರ್ಯಕ್ರಮ

ಬಂದಾರು :(ಆ.11) ಬಂದಾರು ಗ್ರಾಮದ ಜೈ ಶ್ರೀ ರಾಮ್ ಗೆಳೆಯ ಬಳಗ (ರಿ.) ಶ್ರೀ ರಾಮ ನಗರ ಇದರ ವತಿಯಿಂದ ಆಗಸ್ಟ್ 11 ರಂದು ಮುಖ್ಯ ರಸ್ತೆಯಿಂದ ಶ್ರೀ ರಾಮ ನಗರಕ್ಕೆ ಹೋಗುವ ರಸ್ತೆ ಇಕ್ಕೆಲದಲ್ಲಿದ್ದ ಗಿಡಗಂಟಿಗಳನ್ನು ತೆಗೆದು ಸ್ವಚ್ಛತೆ ಮತ್ತು ನೆಟ್ಟ ಗಿಡಗಳ ಅಕ್ಕ ಪಕ್ಕ ಸ್ವಚ್ಛತೆ ಮಾಡಲಾಯಿತು.

ಇದನ್ನೂ ಓದಿ: 🔴ಉಡುಪಿ: ಉಡುಪಿಯಲ್ಲಿ ಲೀಲೋತ್ಸವ ಮತ್ತು ಸೀರೆಗಳ ಉತ್ಸವ ಸಮಾರೋ

ಈ ಸಂದರ್ಭದಲ್ಲಿ ಬಳಗದ ಅಧ್ಯಕ್ಷರು ಕಾರ್ಯದರ್ಶಿ, ಪದಾಧಿಕಾರಿಗಳು, ಸದಸ್ಯರು ಬಹಳ ಉತ್ಸಾಹದಿಂದ ಶ್ರಮದಾನದಲ್ಲಿ ಪಾಲ್ಗೊಂಡರು. ಗ್ರಾಮಸ್ಥರು ಈ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *