ಇಳಂತಿಲ:(ಆ.12) ಇಳಂತಿಲ ಗ್ರಾಮದ ಸುದೆಪಿಲ ಎಂಬಲ್ಲಿ ಮಲ್ಲಿಕಾರ್ಜುನ ದೇವಸ್ಥಾನದ ಬಳಿ ಸುಮಾರು 12 ಅಡಿ ಉದ್ದದ ಕಾಳಿಂಗ ಸರ್ಪ ಪತ್ತೆಯಾಗಿದ್ದು, ಸರ್ಪವನ್ನು ಸುರಕ್ಷಿತವಾಗಿ ಹಿಡಿದು ಶಿರಾಡಿ ಶಿಶಿಲ ರಕ್ಷಿತಾ ಅರಣ್ಯದ ಗುಂಡ್ಯ ಬಳಿ ಕಾಡಿನಲ್ಲಿ ಸುರಕ್ಷಿತವಾಗಿ ಬಿಡುಗಡೆ ಮಾಡಲಾಗಿದೆ.
ಇದನ್ನೂ ಓದಿ: 🔺 Daily Horoscope – ಇಂದು ಈ ರಾಶಿಯವರಿಗೆ ಉದ್ಯೋಗದಲ್ಲಿ ಹೆಚ್ಚಿನ ಸ್ಥಾನಮಾನ ಸಿಗುತ್ತದೆ!!
ಸ್ನೇಕ್ ಝಕರಿಯ ರವರು ಹಿಡಿದಿದ್ದು, ಈ ಸಂದರ್ಭದಲ್ಲಿ ಗಸ್ತು ಅರಣ್ಯ ಪಾಲಕ ಕೆ.ಎನ್. ಜಗದೀಶ, ಅರಣ್ಯ ವೀಕ್ಷಕ ಸೇಸಪ್ಪ, ಸಿಎ ಬ್ಯಾಂಕ್ ಉಪ್ಪಿನಂಗಡಿ ಅಧ್ಯಕ್ಷರಾದ ಶ್ರೀ ಕೆ.ವಿ. ಪ್ರಸಾದ್ ಭಟ್ ರವರು ಹಾಜರಿದ್ದರು.