ಉಜಿರೆ:(ಆ.19) ಅಯ್ಯಪ್ಪ ಸ್ವಾಮಿಯ “108” ಶರಣುಘೋಷವನ್ನು ಕಣ್ಣಿಗೆ ಬಟ್ಟೆಕಟ್ಟಿ “58” ಸೆಕೆಂಡ್ ನಲ್ಲಿ ಹೇಳಿ “ಇಂಡಿಯಾ ಬುಕ್ ಆಫ್ ರೇಕಾರ್ಡ್”, ಕಲಾಂಸ್ ವರ್ಲ್ಡ್ ರೇಕಾರ್ಡ್, ಇಲೈಟ್ ಬುಕ್ ಆಫ್ ರೇಕಾರ್ಡ್” ನ್ನು ಉಜಿರೆಯ ನೃತ್ಯ ನಿರ್ದೇಶಕ ಶ್ರೀ ಉದಯ್ ಎ.ಕೆ ಆಚಾರ್ ಮಾಡಿರುತ್ತಾರೆ.
ಇದನ್ನೂ ಓದಿ; 🔴ಬೆಳ್ತಂಗಡಿ: ಯುವ ಸಾಹಿತಿ ಚಂದ್ರಹಾಸ ಕುಂಬಾರ ಬಂದಾರು ಇವರಿಗೆ
ಇವರು ಉಜಿರೆಯಲ್ಲಿ “ವಿ ಸ್ಕೂಲ್ ಆಫ್ ಡಾನ್ಸ್ ಕ್ಲಾಸ್ ಮತ್ತು ಕೋಸ್ಟಂಸ್,” ಇದರ ನೃತ್ಯ ನಿರ್ದೇಶಕರಾಗಿರುತ್ತಾರೆ.