ಬೆಳ್ತಂಗಡಿ:(ಆ.20) ಆಗಸ್ಟ್ 17ರಿಂದ 18ರವರೆಗೆ ಮೈಸೂರಿನಲ್ಲಿ ನಡೆದ ಕರ್ನಾಟಕ ರಾಜ್ಯ ಮಟ್ಟದ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್
(2024/25)ನಲ್ಲಿ 80 ಕೆಜಿ ವಿಭಾಗದ ಸೀನಿಯರ್ ಮತ್ತು ಜೂನಿಯರ್ ಮಟ್ಟದ ವೇಟ್‌ಲಿಫ್ಟಿಂಗ್ ನಲ್ಲಿ ತೇಜಸ್ವಿನಿ ಪೂಜಾರಿ ಎರಡು ಚಿನ್ನದ ಪದಕ ವನ್ನು ಪಡೆದುಕೊಂಡಿದ್ದಾರೆ.
ಇದನ್ನೂ ಓದಿ: 💥ಮಂಗಳೂರು: ಬಾಂಗ್ಲಾ ಪ್ರಧಾನಿಗೆ ಆದ ಗತಿ ನಿಮಗೂ ಬರುತ್ತೆ ಎಂದ ಐವನ್ ಡಿʼಸೋಜ
ಬಂದಾರು ಗ್ರಾಮದ ಬೊಲ್ಜೆ ಕೆ.ಚಿದಾನಂದ ಪೂಜಾರಿ – ಪಾರ್ವತಿ ದಂಪತಿ ಪುತ್ರಿ. ಉಜಿರೆ ಶ್ರೀ.ಧ.ಮಂ ಕಾಲೇಜಿನ ಸಂತೋಷ್ ತರಬೇತಿ ನೀಡಿರುತ್ತಾರೆ.