Fri. Jan 2nd, 2026

Bandaru : ಮೈರೋಳ್ತಡ್ಕ ಶೇಖರ ಗೌಡ ಮನೆಗೆ ವಿಪರೀತ ಗಾಳಿಯಿಂದ ಹಾನಿ

ಮೈರೋಳ್ತಡ್ಕ ಶೇಖರ ಗೌಡ ಮನೆಗೆ ವಿಪರೀತ ಗಾಳಿಯಿಂದ ಹಾನಿ

ಬಂದಾರು : ಬಂದಾರು ಗ್ರಾಮದ ಮೈರೋಲ್ತಡ್ಕ ಚಾಕೋಟೆದಡಿ ನಿವಾಸಿ ಶೇಖರ ಗೌಡ ಅವರ ಮನೆಗೆ ಆಗಸ್ಟ್ 21 ರಂದು ವಿಪರೀತ ಗಾಳಿ ಮಳೆಗೆ ತೆಂಗಿನ ಮರ ಮನೆಗೆ ಬಿದ್ದು ಹಾನಿಯಾಗಿರುವ ಬಗ್ಗೆ ವರದಿಯಾಗಿದೆ.


ಸ್ಥಳಕ್ಕೆ ಬಂದಾರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ದಿನೇಶ್ ಗೌಡ ಖಂಡಿಗ ಹಾಗೂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮರ ತೆರವು ಕಾರ್ಯಾಚರಣೆಗೆ ಊರವರು ಶ್ರಮಿಸಿದ್ದಾರೆ.

Leave a Reply

Your email address will not be published. Required fields are marked *