Tue. Apr 8th, 2025

Gold rate: ಚಿನ್ನ, ಬೆಳ್ಳಿ ಬೆಲೆ ದಿಢೀರ್ ಏರಿಕೆ- ಕೃಷ್ಣ ಜನ್ಮಾಷ್ಟಮಿಯಂದು ದುಬಾರಿಯಾದ ಬಂಗಾರ

Gold rate:(ಆ.25) ನಾಳೆ ಕೃಷ್ಣ ಜನ್ಮಾಷ್ಟಮಿ. ದೇಶದಾದ್ಯಂತ ಜನರು ಕೃಷ್ಣನ ಆಚರಣೆಯಲ್ಲಿ ಮುಳುಗಿರುತ್ತಾರೆ.

ಇದನ್ನೂ ಓದಿ: 🔴ನವದೆಹಲಿ: ಏಕೀಕೃತ ಪಿಂಚಣಿ ಯೋಜನೆಗೆ ಕೇಂದ್ರ ಸಂಪುಟ ಅನುಮೋದನೆ

ಶುಭದಿನವಾದ ನಾಳೆ ಹಲವರು ಬಂಗಾರ ಖರೀದಿಸಲು ಮುಂದಾಗೋದು ಮಾಮೂಲಿ. ಆದರೆ ನಿನ್ನೆಗಿಂತ ಇಂದು ಚಿನ್ನ ದಿಢೀರ್ ಏರಿಕೆಯಾಗಿದೆ. ಗ್ರಾಹಕರಿಗೆ ಈ ಬೆಲೆ ಏರಿಕೆ ಕೊಂಚ ಶಾಕ್ ನೀಡಿದಂತಾಗಿದೆ.


ಚಿನ್ನಕ್ಕೆ ಡಿಮ್ಯಾಂಡ್ ಕಡಿಮೆಯಾಗಲ್ಲ. ಬಹುತೇಕರು ದೀರ್ಘಾವಧಿಯ ಹಣ ಹೂಡಿಕೆಗಾಗಿ ಚಿನ್ನದತ್ತ ಒಲವು ತೋರಿಸ್ತಾರೆ. ಅದಕ್ಕಾಗಿ ಚಿನ್ನ ಖರೀದಿಸಲು ಮುಂದಾಗ್ತಾರೆ.

ಕೆಲವರಂತೂ ಬೆಲೆ ಏರಿಕೆ ಕಂಡರೂ ಸಹ ಮಾರುಕಟ್ಟೆಯಲ್ಲಿ ಮುಗಿಬಿದ್ದು ಚಿನ್ನ ಖರೀದಿಸ್ತಾರೆ. ಆದ್ರೆ, ನಿನ್ನೆ ಮತ್ತು ಇಂದಿನ ಮಾರುಕಟ್ಟೆಯನ್ನ ಗಮನಿಸಿದಾಗ ಚಿನ್ನದ ಬೆಲೆ 36 ರೂಪಾಯಿ ಏರಿಕೆ ಕಂಡಿದೆ.

Leave a Reply

Your email address will not be published. Required fields are marked *