Thu. Dec 26th, 2024

Mangalore: ಟೋಲ್ ಕೇಳಿದ್ದಕ್ಕೆ ಟೋಲ್ ಸಿಬ್ಬಂದಿ ಮೇಲೆ ಹಿಗ್ಗಾಮುಗ್ಗಾ ಥಳಿತ

ಮಂಗಳೂರು:(ಆ.28) ಟೋಲ್ ಕೇಳಿದ್ದಕ್ಕೆ ಟೋಲ್ ಸಿಬ್ಬಂದಿ ಮೇಲೆ ಹಿಗ್ಗಾಮುಗ್ಗಾ ಥಳಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ಬ್ರಹ್ಮರಕೊಟ್ಲು ಬಳಿ ನಡೆದಿದೆ.

ಇದನ್ನೂ ಓದಿ: 🔴ಉಡುಪಿ: ಲಾಂಗ್ ಜಂಪ್ ಮಾಡಿದ ಪ್ರೇತಾತ್ಮಗಳು..!

ಟೋಲ್ ಮ್ಯಾನೇಜರ್ ಪ್ರಶಾಂತ್ ಟೋಲ್ ಕೇಳಿದ್ದಕ್ಕೆ ಕೆ‌ಎ19ಎಮ್ ಜೆ 5487 ನಂಬರ್ ನ ಕಾರಿನಲ್ಲಿದ್ದವರು, ಪ್ರಶಾಂತ್ ಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ಟೋಲ್ ಮ್ಯಾನೇಜರ್ ಪ್ರಶಾಂತ್ ಗೆ ಗಾಯಗಳಾಗಿವೆ. ಪ್ರಶಾಂತ್ ನನ್ನು ಬಿ.ಸಿ.ರೋಡ್ ನ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟ‌ನೆಯ ದೃಶ್ಯಾವಳಿಗಳು ಸಿಸಿಟಿವಿ ಯಲ್ಲಿ ಸೆರೆಯಾಗಿದೆ.

Leave a Reply

Your email address will not be published. Required fields are marked *