ಬೆಳ್ತಂಗಡಿ:(ಆ.29) ಕೇಂದ್ರ ಸರ್ಕಾರದ ಪಿಎಂ ಜನ್ ಮನ್ ಕಾರ್ಯಕ್ರಮದಡಿ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ
ಇದನ್ನೂ ಓದಿ: 🛑ಮಹಾರಾಷ್ಟ್ರ: ಕೋಚಿಂಗ್ ಕ್ಲಾಸ್ಗೆ ಬಂದ ಬಾಲಕಿಗೆ ಲೈಂಗಿಕ ಕಿರುಕುಳ
ವಸತಿ ಶಾಲೆಯ ಆವರಣ ನಿರ್ಮಾಣಕ್ಕೆ 60 ಲಕ್ಷ ಅನುದಾನ ಬಿಡುಗಡೆಗೊಂಡಿದ್ದು ಕಾಮಗಾರಿ ನಡೆಯಲಿರುವ ಕೂತ್ಲೂರಿನಲ್ಲಿ
ಇಂದು ಅಧಿಕಾರಿಗಳೊಂದಿಗೆ ಶಾಸಕರಾದ ಶ್ರೀ ಹರೀಶ್ ಪೂಂಜರವರು ಸ್ಥಳ ಪರಿಶೀಲನೆ ನಡೆಸಿದರು.