Mangaluru: ಪಬ್ ನಲ್ಲಿ ಯುವತಿಗೆ ಕಿರುಕುಳ ನೀಡಿದ ಪುತ್ತೂರಿನ ನಾಲ್ವರು ಯುವಕರು- ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು – ಆರೋಪಿಗಳ ಬಂಧನ
ಮಂಗಳೂರು:(ಆ.6) ಮಂಗಳೂರಿನ ಪಬ್ ವೊಂದರಲ್ಲಿ ವಿಟ್ಲ ಮೂಲದ ಯುವತಿಗೆ ಕಿರುಕುಳ ನೀಡಿದ ಆರೋಪದಡಿ ಪುತ್ತೂರು ಮೂಲದ ನಾಲ್ವರು ಯುವಕರನ್ನು ಪೊಲೀಸರು ಬಂಧಿಸಿ ಆ ಬಳಿಕ…