Marriage first night: (ಸೆ.1) ಜೋಡಿಗಳಿಬ್ಬರು ಅದ್ಧೂರಿಯಾಗಿ ಮದುವೆ ಶಾಸ್ತ್ರ ಮುಗಿಸಿ ಎಲ್ಲಾ ಕಾರ್ಯಕ್ರಮ ಮುಗಿಸಿ, ರಾತ್ರಿ ಹುಡುಗಿ ಶೋಬನದ ಕೋಣೆಗೆ ಹೋದಳು ಅಷ್ಟೇ, ನಂತರ ನಡೆದದ್ದೇ ಘೋರ.

ಇದನ್ನೂ ಓದಿ: 🐘ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ 2024
ಹುಡುಗಿಯನ್ನು ಶೋಬನಕ್ಕೆ ಕಳುಹಿಸಿದ ಅರ್ಧ ಗಂಟೆಯ ನಂತರ ಕಿರುಚಾಟ ಕೇಳಿದ್ದು, ಇದನ್ನು ಕೇಳಿ ಗಾಬರಿಗೊಂಡ ಹಿರಿಯರು ಶೋಬನದ ಕೊಠಡಿಯ ಬಾಗಿಲು ತೆರೆದಾಗ ಬೆಚ್ಚಿಬಿದ್ದಿದ್ದಾರೆ.

ವಧುವಿನ ಕಿರುಚಾಟ ಕೇಳಿ ಶೋಬನದ ಕೊಠಡಿಯನ್ನು ಬಲವಂತವಾಗಿ ಒಡೆದು ನೋಡಿದಾಗ ಹುಡುಗಿ ಬಟ್ಟೆಯಿಲ್ಲದೆ ಮತ್ತು ಗಾಯಗಳಿಂದ ಮೂಲೆಯಲ್ಲಿ ಮಲಗಿದ್ದಳು.
ಹಾಗಾಗಿ ಹುಡುಗಿಯನ್ನು ಆಸ್ಪತ್ರೆಗೆ ಸೇರಿಸಿದ್ದು, ಕೆಲವು ದಿನಗಳ ನಂತರ, ಚೇತರಿಸಿಕೊಂಡ ನಂತರ ಏನಾಯಿತು ಎಂದು ವಿಚಾರಿಸಿದಾಗ, ಅವರು ಹುಡುಗಿಯ ಮಾತು ಕೇಳಿ ಶಾಕ್ ಆಗಿದ್ದಾರೆ.

ಆಕೆ ಮಾಹಿತಿ ಪ್ರಕಾರ ಮದುವೆಯಾದ ಹುಡುಗ ಹಿಜ್ರಾ ಎಂದು ತಿಳಿದುಬಂದಿದೆ. ಹುಡುಗ ಅಸ್ವಾಭಾವಿಕವಾಗಿ ಲೈಂಗಿಕ ಕ್ರಿಯೆ ಮಾಡಲು ಹುಡುಗಿಯನ್ನು ಕೆಟ್ಟದಾಗಿ ಹೊಡೆದಿದ್ದಾನೆ, ಅಸಭ್ಯ ಅನ್ನಿಸುವ ಹಾಗೆ ಲೈಂಗಿಕತೆ ಮಾಡಲು ಹುಡುಗಿಯನ್ನು ಬಲವಂತದ ಚಿತ್ರಹಿಂಸೆಗೆ ಒಳಪಡಿಸಿದ್ದಾನೆ ಎಂದು ತಿಳಿದು ಬಂದಿದೆ.


ಇದೀಗ ವಿಷಯ ತಿಳಿದ ಪೋಷಕರು ಹಿಜ್ರಾ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ನಂತರ ಆ ಹುಡುಗ ಕೂಡ ಅದು ನಿಜ ಎಂದು ಒಪ್ಪಿಕೊಂಡಿದ್ದಾನೆ.
ಆದ್ರೆ ನಂತರ ಮಾತು ತಪ್ಪಿಸಿದ ಆತ “ನಾನು ಆ ರೀತಿ ಅಲ್ಲ.. ಆ ಹುಡುಗಿಯೇ ಬೇಕೆಂದು ಆ ರೀತಿ ಮಾಡಿದ್ದಾಳೆ. ನನ್ನ ಮೇಲೆ ಸುಳ್ಳು ಕೇಸ್ ಹಾಕಿದ್ದಾಳೆ”ಎಂದು ಹೇಳಿದ್ದಾನೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

