ಉಜಿರೆ (ಸೆ.11): ಕರ್ನಾಟಕ ಸರಕಾರ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಬೆಳ್ತಂಗಡಿ. ಮತ್ತು ಅನುಗ್ರಹ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಉಜಿರೆ ಇದರ ಸಹಭಾಗಿತ್ವದಲ್ಲಿ ಕೊಕ್ಕಡ ವಲಯ ಮಟ್ಟದ ಪ್ರತಿಭಾ ಕಾರಂಜಿ 2024-25 ವಿವಿಧ ಸ್ಪರ್ಧೆಗಳಲ್ಲಿ ಶ್ರೀ ಧ. ಮಂ. ಆಂಗ್ಲ ಮಾಧ್ಯಮ (ರಾಜ್ಯ ಪಠ್ಯಕ್ರಮ) ಶಾಲೆಯು ಒಟ್ಟು ಹನ್ನೊಂದು ಬಹುಮಾನಗಳನ್ನು ಗೆದ್ದುಕೂಂಡಿದೆ.


ಪ್ರಥಮ ಮೂರು:
1.ಇಂಗ್ಲೀಷ್ ಭಾಷಣ ಆಲಾಪ್ ಎಂ ಪ್ರಥಮ,
2. ರಂಗೋಲಿ ಅಕ್ಷಯ್ ಕೃಷ್ಣ ಪ್ರಥಮ,
3. ಕವಾಲಿ ಸಮೂಹ ಪ್ರಥಮ ಬಾಗವಹಿಸಿದ ವಿದ್ಯಾರ್ಥಿಗಳು: ಕವನ, ಶ್ರೇಯ, ಸ್ವೀಕೃತಿ, ಹರಿಣಿ, ಸುಧನ್ವ, ಮತ್ತು ಸಚಿತ್ ಭಟ್.


ದ್ವಿತೀಯ ಐದು:
1.ಸಂಸ್ಕೃತ ಭಾಷಣ ದೀಪಿಕಾ ಡಿ.ಕೆ ದ್ವಿತೀಯ,
2.ಧಾರ್ಮಿಕ ಪಠಣ ಅರೇಬಿಕ್ ಫಾಯಿಝ ದ್ವಿತೀಯ,
3.ಕವನ ವಾಚನ ಬಿ ತಸ್ಮಯ್ ದ್ವಿತೀಯ,
4.ಚಿತ್ರಕಲಾ ಸ್ಪರ್ಧೆ ದ್ವಿತೀಯ ತೌಫಿರ.
5. ಘಝಲ್ ಸೃಜನ ಎನ್ ದ್ವಿತೀಯ.


ತೃತೀಯ ಮೂರು:
1.ಮಿಮಿಕ್ರಿ ವಿಜಯ್ ಕುಮಾರ್ ತೃತೀಯ,
2.ಭರತನಾಟ್ಯ ಆಧ್ಯ ರಾವ್ ತೃತೀಯ.
3.ಜನಪದ ನೃತ್ಯ ಸಮೂಹ ತೃತೀಯ, ಭಾಗವಹಿಸಿದ ವಿದ್ಯಾರ್ಥಿಗಳು: ನಿರೀಕ್ಷಾ, ಅನ್ವಿತಾ, ನಿಶ್ಮಿತ, ದೀಕ್ಷಾ, ಚಿನ್ಮಿತ ಸನ್ನಿಧಿ, ಚಿಂತನ್ ಮತ್ತು ನಿಹಾಲ್.

ವೇದಿಕೆಯಲ್ಲಿ ಶಾಲಾ ಶಿಕ್ಷಕಿ ರೇಷ್ಮ ಕಾರ್ಯಕ್ರಮದ ಬಗ್ಗೆ ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಹಂಚಿಕೊಂಡರು. ವಿಜೇತರುಗಳನ್ನು ಶಾಲಾ ಮುಖ್ಯೋಪಾಧ್ಯಾಯನಿಯಾದ ವಿದ್ಯಾಲಕ್ಷ್ಮಿ ನಾಯಕ್ , ಶಿಕ್ಷಕ ವೃಂದ, ಮತ್ತು ವಿದ್ಯಾರ್ಥಿಗಳು ಅಭಿನಂದಿಸಿದರು.



