Fri. Apr 18th, 2025

IAS Question: ಮಹಿಳೆಯು ಯಾವಾಗ ಎಲ್ಲಾ ಬಟ್ಟೆ ತೆಗೆಯುತ್ತಾಳೆ? – IAS ಪ್ರಶ್ನೆಗೆ ಯುವತಿ ಕೊಟ್ಟ ಉತ್ತರ ಏನು ಗೊತ್ತಾ? ಉತ್ತರ ಕೇಳಿ ಅಧಿಕಾರಿಗಳೇ ಶಾಕ್ !!

IAS Question: IAS ಸಂದರ್ಶನದಲ್ಲಿ ಯಾವ ರೀತಿಯ ಪ್ರಶ್ನೆಗಳನ್ನು ಕೇಳುತ್ತಾರೆ, ಅದಕ್ಕೆ ಅಭ್ಯರ್ಥಿಗಳು ಎಷ್ಟು ಚಾಣಕ್ಯತೆಯಿಂದ ಉತ್ತರ ನೀಡುತ್ತಾರೆ ಎಂದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿದೆ.

ಇದನ್ನೂ ಓದಿ: 🟠Darshan Bhaskar: ಗಾಯನದ ಜೊತೆಗೆ ಮೂಲ ಕಸುಬು ದೈವದ ಸೇವೆಯನ್ನು ಮರೆಯದ ಯುವಕ

ಪ್ರಶ್ನೆಯನ್ನು ಸಾಮಾನ್ಯ ಜನರು ಒಮ್ಮೆ ನೋಡಿದಾಗ ಯಪ್ಪಾ.. ಇದೆಂತಾ ಪ್ರಶ್ನೆ? ಇದಕ್ಕೆ ಬುದ್ಧಿವಂತಿಕೆಯ ಉತ್ತರ ಏನಿರಬಹುದು ಅನಿಸುವುದು ಸಹಜ. ಆದರೆ ಅದೇ ವೇಳೆಗೆ ಅಭ್ಯರ್ಥಿಗಳು ನೀಡಿದ ಉತ್ತರ ನೋಡಿದರೆ ಭೇಷ್, ಇಷ್ಟು ಯೋಚನೆ ಮಾಡಲೂ ನಮ್ಮಿಂದ ಆಗಲಿಲ್ಲವಲ್ಲ ಅನ್ನಿಸುತ್ತದೆ.

ಮಹಿಳಾ ಅಭ್ಯರ್ಥಿಯೊಬ್ಬರಿಗೆ ‘ಮಹಿಳೆಯು ಯಾವಾಗ ತನ್ನ ಎಲ್ಲಾ ಬಟ್ಟೆಗಳನ್ನು ತೆಗೆಯುತ್ತಾಳೆ?” ಎಂದು ಸಂದರ್ಶನಕಾರರು ಕೇಳುತ್ತಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಅಭ್ಯರ್ಥಿ “ಸಾಲಿನಲ್ಲಿ ಬಟ್ಟೆಗಳು ಒಣಗಿದ ನಂತರ ಮಹಿಳೆಯೊಬ್ಬಳು ತನ್ನ ಎಲ್ಲಾ ಬಟ್ಟೆಗಳನ್ನು ತೆಗೆಯುತ್ತಾಳೆ” ಎಂದು ಹೇಳಿ ಅಧಿಕಾರಿಗಳನ್ನು ಅಚ್ಚರಿಗೊಳಿಸಿದ್ದಾಳೆ.

Leave a Reply

Your email address will not be published. Required fields are marked *