ಮಂಗಳೂರು:(ಸೆ.19) ಹಸುವೊಂದು ಎರಡು ತಲೆಯ ಕರುವಿಗೆ ಜನ್ಮ ನೀಡಿದ ಅಪರೂಪದ ಪ್ರಕರಣ ಮಂಗಳೂರು ಹೊರಲವಲಯದ ಕಿನ್ನಿಗೋಳಿ ಬಳಿ ನಡೆದಿದೆ.
![](https://uplustv.com/wp-content/uploads/2024/09/WhatsApp-Image-2024-09-11-at-17.29.18_915cadd4-1-740x1024.jpg)
ಇದನ್ನೂ ಓದಿ: 🟣ಉಡುಪಿ ಜಿಲ್ಲಾ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ ತ್ರೋಬಾಲ್ ಪಂದ್ಯಾವಳಿಗಳ ಉದ್ಘಾಟನೆ
ಕಿನ್ನಿಗೋಳಿ ಸಮೀಪದ ದಾಮಸ್ ಕಟ್ಟೆ ದೂಜಲಗುರಿ ನಿವಾಸಿ ಜಯರಾಮ ಜೋಗಿ ಎಂಬುವವರ ಹಸು ಕರುವಿಗೆ ಜನ್ಮ ನೀಡಿದ್ದು,
![](https://uplustv.com/wp-content/uploads/2024/08/057b1d26-13c1-450b-9ca4-33b6e7226863-1-810x1024.jpg)
ವಿಶೇಷವೆಂದರೆ ಕರುವಿನ ದೇಹ ಒಂದೇ ಆಗಿದ್ದು ತಲೆ ಎರಡು ಇದೆ.
ತಲೆ ಒಂದಕ್ಕೊಂದು ಅಂಟಿಕೊಂಡಿದ್ದು,ನಾಲ್ಕು ಕಣ್ಣುಗಳಿವೆ , ಮದ್ಯ ಭಾಗದ ಎರಡು ಕಣ್ಣುಗಳು ಚಲನೆಯಲ್ಲಿಲ್ಲ
![](https://uplustv.com/wp-content/uploads/2024/08/siri-1-1024x757.jpg)
ಮತ್ತೆರಡು ಕಣ್ಣುಗಳು ಸರಿಯಾಗಿ ಇದೆ. ಎದ್ದು ನಿಲ್ಲಲು ಸಾದ್ಯವಾಗದ ಈ ಕರುವಿಗೆ ಮಕ್ಕಳಿಗೆ ನೀಡುವ ಬಾಟಲ್ ಮೂಲಕ ಹಾಲನ್ನು ನೀಡಲಾಗುತ್ತಿದೆ.
![](https://uplustv.com/wp-content/uploads/2024/08/WhatsApp-Image-2024-07-12-at-16.54.12_23b03a5a-1.jpg)
![](https://uplustv.com/wp-content/uploads/2024/09/WhatsApp-Image-2024-09-06-at-09.44.15_8a9f5daf-666x1024.jpg)
![](https://uplustv.com/wp-content/uploads/2024/08/51b5a0cd-f9b6-499f-a45b-f15e5ee2ea78-2-1024x1024.jpg)
![](https://uplustv.com/wp-content/uploads/2024/09/WhatsApp-Image-2024-09-06-at-09.39.42_7ce7f5a6-682x1024.jpg)