Wed. Nov 20th, 2024

Gandibagilu: ಸಿಯೋನ್ ಆಶ್ರಮದಲ್ಲಿ ಡೆಂಗ್ಯೊ ನಿರ್ಮೂಲನೆ ಮತ್ತು ಸ್ವಚ್ಚತೆ ಕಾರ್ಯಕ್ರಮ

ಗಂಡಿಬಾಗಿಲು: (ಸೆ.20) ಸಿಯೋನ್ ಆಶ್ರಮದಲ್ಲಿ ಡೆಂಗ್ಯೊ ನಿರ್ಮೂಲನ ದಿನವನ್ನು ಸೆ.19 ರಂದು ಆಚರಿಸಲಾಯಿತು.

ಇದನ್ನೂ ಓದಿ: 👩‍❤‍👨ಮಂಗಳೂರು: ಮೀನುಗಾರಿಕಾ ಧಕ್ಕೆಯ ಲಾರಿ ಪಾರ್ಕಿಂಗ್ ಬಳಿ ವಿದ್ಯಾರ್ಥಿಗಳ ಕುಚು ಕುಚು – ವಿಡಿಯೋ ವೈರಲ್..!

ಈ ಕಾರ್ಯಕ್ರಮವನ್ನು ಸಂಸ್ಥೆಯ ಮ್ಯಾನೇಜಿಂಗ್ ಟ್ರಸ್ಟಿಯವರಾದ ಡಾ. ಯು.ಸಿ ಪೌಲೊಸ್ ರವರು ಉದ್ಘಾಟಿಸಿ, ಡೆಂಗ್ಯೊ ನಿರ್ಮೂಲನೆ ಮತ್ತು ಸ್ವಚ್ಚತೆಯ ಬಗ್ಗೆ ವಿವರಿಸಿದರು.

ತದನಂತರ ಆಶ್ರಮ ನಿವಾಸಿಗಳಿಂದ ಆಶ್ರಮದ ಸುತ್ತಮುತ್ತಲಿನ ಸ್ವಚ್ಚತೆಯನ್ನು ನೆರವೇರಿಸಿದರು.

ಈ ಸಂದರ್ಭದಲ್ಲಿ, ಸಿಯೋನ್ ಆಶ್ರಮದ ವೈದ್ಯರಾದ ಡಾ. ಶಿವಾನಂದ ಸ್ವಾಮಿ, ಟ್ರಸ್ಟೀ ಸದಸ್ಯರುಗಳು, ಕುಟುಂಬಸ್ಥರು, ಸಿಬ್ಬಂದಿವರ್ಗದವರು, ಆಶ್ರಮ ನಿವಾಸಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *