Tue. Apr 8th, 2025

Ujire : ಕುಮಾರಿ ವಿಲೋನಾ ಡಿಕುನ್ಹಾ 34ನೇ ಜೂನಿಯರ್ ನ್ಯಾಷನಲ್ಸ್ ಥ್ರೋಬಾಲ್ ಚಾಂಪಿಯನ್ಶಿಪ್ಗೆ ಆಯ್ಕೆ

ಕುಮಾರಿ ವಿಲೋನಾ ಡಿಕುನ್ಹಾ 34ನೇ ಜೂನಿಯರ್ ನ್ಯಾಷನಲ್ಸ್ ಥ್ರೋಬಾಲ್ ಚಾಂಪಿಯನ್ಶಿಪ್ಗೆ ಆಯ್ಕೆ

ಉಜಿರೆ (ಸೆ. 22) : ಕುಮಾರಿ ವಿಲೋನಾ ಡಿಕುನ್ಹಾ ಇವರು 34ನೇ ಜೂನಿಯರ್ ನ್ಯಾಷನಲ್ಸ್ ಥ್ರೋಬಾಲ್ ಚಾಂಪಿಯನ್ಶಿಪ್ಗೆ ಆಯ್ಕೆಯಾಗಿದ್ದು, ಅಕ್ಟೋಬರ್ 03 ರಿಂದ 05 ರವರೆಗೆ ತೆಲಂಗಾಣದಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.

ಉಜಿರೆ ಹಲಕೆ ನಿವಾಸಿಯಾಗಿರುವ ಶ್ರೀ ರಿಚರ್ಡ್ ಡಿಕುನ್ಹ ಹಾಗೂ ಶ್ರೀಮತಿ ಅನಿತಾ ಡಿಸೋಜ ದಂಪತಿಯ ಪುತ್ರಿಯಾಗಿದ್ದು, ಉಜಿರೆ ಅನುಗ್ರಹ ಆಂಗ್ಲ ಮಾಧ್ಯಮ ಶಾಲೆಯ ಹಳೆ ವಿದ್ಯಾರ್ಥಿನಿಯಾಗಿದ್ದು ಪ್ರಸ್ತುತ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಮಾಡುತ್ತಿದ್ದಾರೆ. ಇವರಿಗೆ ಅನುಗ್ರಹ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲರು , ಆಡಳಿತ ಮಂಡಳಿ, ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿ ಶುಭ ಹಾರೈಸಿದ್ದಾರೆ.

One thought on “Ujire : ಕುಮಾರಿ ವಿಲೋನಾ ಡಿಕುನ್ಹಾ 34ನೇ ಜೂನಿಯರ್ ನ್ಯಾಷನಲ್ಸ್ ಥ್ರೋಬಾಲ್ ಚಾಂಪಿಯನ್ಶಿಪ್ಗೆ ಆಯ್ಕೆ”

Leave a Reply

Your email address will not be published. Required fields are marked *