Fri. Apr 11th, 2025

Ujire : ಸಂತ ಅಂತೋನಿ ವಾಳೆಯ ಹೊಸ ಗುರಿಕಾರರಾಗಿ ಶ್ರೀಮತಿ ಐರಿನ್ ಪಿಂಟೋ ಆಯ್ಕೆ

church

ಉಜಿರೆ (ಸೆ. 22) : ಸಂತ ಅಂತೋನಿ ಚರ್ಚ್ ಉಜಿರೆ ಇಲ್ಲಿನ ಸಂತ ಅಂತೋನಿ ವಾಳೆಯ ಹೊಸ ಗುರಿಕಾರರಾಗಿ ಶ್ರೀಮತಿ ಐರಿನ್ ಪಿಂಟೋ ಇಂದು ಆಯ್ಕೆಯಾಗಿದ್ದಾರೆ.

ಇವರಿಗೆ ಚರ್ಚ್ ನ ಗುರುಗಳಾದ ವಂದನೀಯ ಫಾದರ್ ಅಬೆಲ್ ಲೋಬೊ, ಪ್ರಾಂಶುಪಾಲರಾದ ವಂದನೀಯ ಸ್ವಾಮಿ ವಿಜಯ್ ಲೋಬೊ ಹಾಗೂ ಚರ್ಚ್ ಪಾಲನಾ ಮಂಡಳಿಯ ಸರ್ವ ಸದಸ್ಯರು ಹಾಗೂ ಸಂತ ಅಂತೋನಿ ವಾಳೆಯ ಎಲ್ಲಾ ಕುಟುಂಬದವರ ಪರವಾಗಿ ಅಭಿನಂದನೆ ಸಲ್ಲಿಸಿರುತ್ತಾರೆ.

ಮಾಜಿ ಗುರಿಕ್ಕಾರರಾದ ಶ್ರೀ ರಿಚರ್ಡ್ ಸೆಲ್ಡಾನ ಇವರು ಮುಂದಿನ ಗುರಿಕ್ಕಾರರಿಗೆ ಶುಭ ಹಾರೈಸಿ ಮುಂದಿನ ದಿನಗಳಲ್ಲಿ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

One thought on “Ujire : ಸಂತ ಅಂತೋನಿ ವಾಳೆಯ ಹೊಸ ಗುರಿಕಾರರಾಗಿ ಶ್ರೀಮತಿ ಐರಿನ್ ಪಿಂಟೋ ಆಯ್ಕೆ”

Leave a Reply

Your email address will not be published. Required fields are marked *


ಇನ್ನಷ್ಟು ಸುದ್ದಿಗಳು