ಬೆಳ್ತಂಗಡಿ:(ಸೆ.30) ಬೆಳ್ತಂಗಡಿ ತಾಲೂಕಿನ ಶಿರ್ಲಾಲು ಗ್ರಾಮದ ಮಜಲಪಲ್ಕೆ ನಿವಾಸಿ ಹರಿಶ್ಚಂದ್ರ ಪೂಜಾರಿ (61) ಕ್ಯಾನ್ಸರ್ ನಿಂದ ಬಳಲುತ್ತಿದ್ದು, ಕಳೆದ ಒಂದು ವರ್ಷದಿಂದ ಮಲಗಿದ್ದಲ್ಲೇ ಇದ್ದಾರೆ.
ಆಸ್ಪತ್ರೆಯ ಚಿಕಿತ್ಸೆಗಾಗಿ ತಮ್ಮ ಮನೆಯ ಒಡವೆಗಳನ್ನು ಮಾರಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. ಕಡು ಬಡವರಾಗಿರುವ ಇವರಿಗೆ ಆಸ್ಪತ್ರೆಯ ಬಿಲ್ ಕಟ್ಟಲಾಗದೆ ಪರದಾಡುವಂತಹ ಪರಿಸ್ಥಿತಿ ಎದುರಾಗಿದೆ.
ದುಡಿಯಬೇಕಾಗಿರುವ ತಂದೆಯೇ ಕ್ಯಾನ್ಸರ್ ನಿಂದ ಹಾಸಿಗೆ ಹಿಡಿದಿದ್ದಾರೆ. ದುಡಿದು ಸಾಕಬೇಕಾಗಿದ್ದ ಮಗ ಆಸ್ಪತ್ರೆ ಓಡಾಟ ನಡೆಸಬೇಕಾಗಿದೆ. ಹಾಗಾಗಿ ಆಸ್ಪತ್ರೆಯ ಹಣ ಹೊಂದಿಸಲು ಆಗದೆ ಪರದಾಡುತ್ತಿದ್ದಾರೆ.
ಇವರಿಗೆ ತಮ್ಮಲ್ಲಾದ ಸಹಾಯವನ್ನು ಮಾಡಿದರೆ ಒಂದು ಜೀವವನ್ನು ಕಾಪಾಡಿದ ಸಾರ್ಥಕ ಬದುಕು ನಿಮ್ಮದಾಗಬಹುದು. ಸಹಾಯದ ನಿರೀಕ್ಷೆಯಲ್ಲಿ ಕುಟುಂಬಸ್ಥರಿದ್ದಾರೆ.
ಅಕೌಂಟ್ ನಂಬರ್: 8715119000923
Name: YASHODHARA
Google pay: Prashanth poojary – 9164773860
For contact :Yashodhara – 6361660546