Thu. Jan 1st, 2026

Sullia: ಬಿಜೆಪಿ ಯುವ ಮೋರ್ಚಾ ಸುಳ್ಯ ಮಂಡಲದ ಪದಾಧಿಕಾರಿಗಳ ನೇಮಕ

ಸುಳ್ಯ:(ಅ.3) ಬಿಜೆಪಿ ಯುವ ಮೋರ್ಚಾ ಸುಳ್ಯ ಮಂಡಲದ ಪದಾಧಿಕಾರಿಗಳ ನೇಮಕ ಮಾಡಲಾಯಿತು.

ಇದನ್ನೂ ಓದಿ; ⭕Crime News: ನಿಲ್ಲಿಸಿದ್ದ ಟ್ರ್ಯಾಕ್ಟರ್​ ಮೇಲಿಂದ ಆಯತಪ್ಪಿ ಬಿದ್ದು ಮಗು ಸಾವು!

ಅಧ್ಯಕ್ಷರಾಗಿ ಶ್ರೀಕಾಂತ್ ಮಾವಿನ ಕಟ್ಟೆ, ಪ್ರಧಾನ ಕಾರ್ಯದರ್ಶಿಗಳಾಗಿ ಪ್ರದೀಪ್ ಕೊಲ್ಲಾರ ಮೂಲೆ, ಆರ್ ದಿವಾಕರ ಕುಂಬಾರ,
ಉಪಾಧ್ಯಕ್ಷರಾಗಿ ಸುನಿಲ್ ಕೆರ್ಪಳ ದಿಲೀಪ್ ಉಪ್ಪಳಿಕೆ, ದುರ್ಗೇಶ್, ಲತೀಶ್ ಗುಂಡ್ಯ, ಕಾರ್ಯದರ್ಶಿಗಳಾಗಿ ಮನೀಶ್ ಪದೇಲ, ರಾಜೇಶ್ ಕಿರಿಬಾಗ, ನಿಖಿಲ್ ಮಡ್ತಿಲ, ನಿಕೇಶ್ ಉಬರಡ್ಕ, ಕೋಶಾಧಿಕಾರಿಯಾಗಿ ಆಶಿಶ್ ರಾವ್ ನೇಮಕಗೊಂಡಿದ್ದಾರೆ.

ಸದಸ್ಯರುಗಳಾಗಿ ಲೋಕೇಶ್ ಕೆರೆಮೂಲೆ, ಸುಪ್ರೀತ್ ಅಮೈ, ದಿಗಂತ್, ನಾಗರಾಜ್ ಎಂ ಆರ್, ಕಿರಣ್ ನೆಕ್ಕಿಲ, ಧನ್ಯ ಕುಮಾರ್, ಯತೀಶ್ ವಾದ್ಯಪ್ಪನ ಮನೆ, ತಾರನಾಥ ಪೊದೆ, ಪ್ರಣಿತ್, ರಂಜಿತ್ ಮೂಲೆ ತೋಟ ಆಯ್ಕೆಯಾಗಿದ್ದಾರೆ.

Leave a Reply

Your email address will not be published. Required fields are marked *