Mon. Apr 7th, 2025

Bandaru: ರಾಜ್ಯಮಟ್ಟದ ಬಹುಭಾಷಾ ಕವಿಗೋಷ್ಠಿಗೆ ಬಂದಾರಿನ ಚಂದ್ರಹಾಸ ಕುಂಬಾರ ಆಯ್ಕೆ

ಬಂದಾರು:(ಅ.5) ಶ್ರೀ ಕಾವೇರಿ ದಸರಾ ಸಮಿತಿ ಮತ್ತು ಪೊಣ್ಣಂಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಆಶ್ರಯದಲ್ಲಿ ಅಕ್ಟೋಬರ್. 11 ರಂದು

ಇದನ್ನೂ ಓದಿ; ⭕ಕಡಬ : ಸಿನಿಮೀಯ ರೀತಿಯಲ್ಲಿ ಬೈಕ್‌ಗೆ ಡಿಕ್ಕಿ ಹೊಡೆದ ಕಾರು – ಬೈಕ್‌ ಸವಾರ ಮೃತ್ಯು

ಗೋಣಿಕೊಪ್ಪದ ದಸರಾ ವೇದಿಕೆಯಲ್ಲಿ ನಡೆಯುವ ರಾಜ್ಯಮಟ್ಟದ ಬಹುಭಾಷಾ ಕವಿಗೋಷ್ಠಿಗೆ 13 ಭಾಷೆಗಳ ಕವನಗಳು ಆಯ್ಕೆ ಆಗಿದ್ದು 78 ಕವಿಗಳು ಕವನ ವಾಚಿಸಲಿದ್ದಾರೆ.


ಕುಂಬಾರ ಭಾಷೆಯಿಂದ ಬೆಳ್ತಂಗಡಿ ತಾಲೂಕಿನ ಚಂದ್ರಹಾಸ ಕುಂಬಾರ ಬಂದಾರು ಆಯ್ಕೆಯಾಗಿರುತ್ತಾರೆ.

Chandrahasa Kumbar of Bandar selected for state level multilingual poetry conference

Leave a Reply

Your email address will not be published. Required fields are marked *