Sun. Apr 6th, 2025

Kalmanja : “ಸತ್ಯಶ್ರೀ ಬಾಲಗೋಕುಲ” ಉದ್ಘಾಟನೆ

ಕಲ್ಮಂಜ :(ಅ.7) ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸಿದ್ಧಬೈಲು ಪರಾರಿ ಶಾಲಾ ವಠಾರದಲ್ಲಿ “ಸತ್ಯಶ್ರೀ ಬಾಲಗೋಕುಲ ಸಿದ್ಧಬೈಲು ಕಲ್ಮಂಜ” ವನ್ನು ಸಂಘದ ಹಿರಿಯರಾದ ಶ್ರೀನಿವಾಸ ರಾವ್ ಕಲ್ಮಂಜ ಇವರ ನೇತೃತ್ವದಲ್ಲಿ ಉದ್ಘಾಟಿಸಲಾಯಿತು.

ಇದನ್ನೂ ಓದಿ: 🔥ಕಿನ್ನಿಗೋಳಿ : ಏಕಾಏಕಿ ಹೊತ್ತಿ ಉರಿದ ಕಾರು

ಈ ಸಂದರ್ಭದಲ್ಲಿ ಮಾತಾಜಿಯವರಾದ ಶ್ರೀಮತಿ ವಿದ್ಯಾ, ಪ್ರವೀಣ್ ಕರಿಯನೆಲ ಗ್ರಾಮ ಪಂಚಾಯತ್ ಸದಸ್ಯರು, ದಿನೇಶ್ ಗೌಡ ಎಸ್.ಡಿ.ಎಂ.‌ಸಿ ಅದ್ಯಕ್ಷರು, ನಾಗರಾಜ ನಾಯ್ಕ ಒಂಜರೆಬೈಲು,

ಸಾಂತಪ್ಪ ಎಂ ಮದ್ಮಲ್ಕಟ್ಟೆ ಬಿ.ಎಂ.ಎಸ್ ಪ್ರಮುಖರು, ‌ನಾಗೇಶ್ ಕಲ್ಮಂಜ ವಿಹಿಂಪ ಬಜರಂಗದಳ‌ ತಾಲೂಕು ಪ್ರಚಾರ ಪ್ರಮುಖ್, ವಾಸು ಕಾನರ್ಪ ಭಜನಾ ತರಬೇತುದಾರ, ಗಂಗಾಧರ್ ಕಲ್ಮಂಜ ಹಾಗೂ ಬಾಲಗೋಕುಲ ಮಕ್ಕಳು ಉಪಸ್ಥಿತರಿದ್ದರು.

Kalmanja : Inauguration of “Satyasree Balagokula”

Leave a Reply

Your email address will not be published. Required fields are marked *