Wed. Nov 20th, 2024

Wedding night Video Viral : ಫಸ್ಟ್‌ ನೈಟ್‌ ವೀಡಿಯೋ ಹಂಚಿಕೊಂಡ ಕಪಲ್ಸ್‌ – ಗರಂ ಆದ ನೆಟ್ಟಿಗರು!!!

Wedding night Viral Video:(ಅ.15) ಮೊದಲೆಲ್ಲಾ ಮದುವೆಯ ಮೊದಲ ರಾತ್ರಿ ಅಂದರೆ ಅದು ಗೌಪ್ಯ ವಿಷಯವಾಗಿತ್ತು. ಆದ್ರೆ ಈಗ ಕಾಲ ಬದಲಾಗಿದೆ. ಯಾಕೆಂದರೆ ಇಲ್ಲೊಂದು ನವ ವಿವಾಹಿತ ಜೋಡಿಯೂ ತಮ್ಮ ಫಸ್ಟ್‌ ನೈಟ್‌ ವಿಡಿಯೋವೊಂದನ್ನು ತಾವೇ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ಜೋಡಿಯ ಖಾಸಗಿ ವಿಡಿಯೋ ನೋಡಿ ಕೆಲವರಿಗೆ ಪಿತ್ತ ನೆತ್ತಿಗೇರಿದೆ.

ಇದನ್ನೂ ಓದಿ : ⁉Sanvi Sudeep: ಬಿಗ್‌ ಬಾಸ್‌ ಗೆ ವಿದಾಯ ಹೇಳಿದ್ದಕ್ಕೆ ಸುದೀಪ್‌ ಮಗಳು ಏನಂದ್ರು??!!

ಸಾಮಾನ್ಯವಾಗಿ ಕೆಲವರು ಫೇಮಸ್ ಆಗಬೇಕು ಎನ್ನುವ ಕಾರಣಕ್ಕೆ ತೀರಾ ಖಾಸಗಿ ವಿಡಿಯೋಗಳನ್ನು ಶೇರ್‌ ಮಾಡಿಕೊಳ್ಳುವುದು ಹೊಸದೇನಲ್ಲ. ಅಂತೆಯೇ ಇದೀಗ ಹೊಸದಾಗಿ ಮದುವೆಯಾದ ಜೋಡಿಯೂ ತಮ್ಮ ಫಸ್ಟ್ ನೈಟ್ ವಿಡಿಯೋವನ್ನು ಹಂಚಿಕೊಂಡಿದೆ. ಈ ವಿಡಿಯೋವನ್ನು Hasna ZarooriHai ಹೆಸರಿನ ಖಾತೆಯಲ್ಲಿ ಶೇರ್ ಮಾಡಿಕೊಳ್ಳಲಾಗಿದೆ.

ಹೊಸದಾಗಿ ಮದುವೆಯಾದ ಈ ಜೋಡಿಗಳು ತಮ್ಮ ಮದುವೆಯ ರಾತ್ರಿಯ ವಿಡಿಯೋವನ್ನು ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದು, ಅದನ್ನು Instagramನಲ್ಲಿ ಶೇರ್ ಮಾಡಿಕೊಂಡಿದ್ದು, ವಿಡಿಯೋ ದಲ್ಲಿ ಇದರಲ್ಲಿ ಇಬ್ಬರೂ ತಮ್ಮ ಮದುವೆಯ ಬಟ್ಟೆಗಳನ್ನು ಬಿಚ್ಚುತ್ತಿದ್ದು, ವರನು ನವ ವಧುವಿನ ಆಭರಣ ತೆಗೆಯಲು ಸಹಾಯ ಮಾಡುತ್ತಿದ್ದು, ಮಧ್ಯದಲ್ಲಿ ಪರಸ್ಪರ ಚುಂಬಿಸಿದ್ದಾರೆ.

ಈ ವಿಡಿಯೋ ನೋಡಿದ ನೆಟ್ಟಿಗರೊಬ್ಬರು, ‘ಸಾಮಾನ್ಯ ಜ್ಞಾನ ಇಲ್ಲದವರು ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಮತ್ತೊಬ್ಬರು, ‘ಇದೇನಾ ನಮ್ಮ ಸಂಸ್ಕೃತಿ’ ಎಂದು ಬರೆದುಕೊಂಡಿದ್ದಾರೆ. ನೆಟ್ಟಿಗರು ಈ ನವಜೋಡಿಯ ಖಾಸಗಿ ವಿಡಿಯೋ ಹಂಚಿಕೊಂಡಿದ್ದಕ್ಕೆ ಭರ್ಜರಿ ಕಾಮೆಂಟ್ ಮಾಡಿದ್ದಾರೆ.

Leave a Reply

Your email address will not be published. Required fields are marked *