ಮೇಷ: ಪರಿಶ್ರಮಕ್ಕೆ ತಕ್ಕ ಫಲ, ವಾಹನ ಯೋಗ, ದಾಂಪತ್ಯದಲ್ಲಿ ಪ್ರೀತಿ, ಭಾಗ್ಯ ವೃದ್ಧಿ, ಸುಖ ಭೋಜನ.
ವೃಷಭ: ಸಹಚರರ ಜೊತೆ ಮುನಿಸು, ನಿಮ್ಮ ಸಾಮರ್ಥ್ಯದಿಂದ ಪ್ರಗತಿ, ಮಹಿಳೆಯರಿಗೆ ಶುಭ.
ಮಿಥುನ: ನೆಮ್ಮದಿ ಇಲ್ಲದ ಜೀವನ, ನೀಚರ ಸಹವಾಸದಿಂದ ತೊಂದರೆ, ಸಣ್ಣಪುಟ್ಟ ವಿಷಯಗಳಿಂದ ಕಲಹ.
ಕಟಕ: ಸ್ತ್ರೀ ಸೌಖ್ಯ, ಅತಿಯಾದ ನಿದ್ರೆ, ಸುಳ್ಳು ಮಾತನಾಡುವಿರಿ, ವಾಹನ ಅಪಘಾತ, ಯಾರನ್ನು ಹೆಚ್ಚಾಗಿ ನಂಬಬೇಡಿ.
ಸಿಂಹ: ಅನೇಕ ವಿಷಯಗಳ ಚರ್ಚೆ, ವಿದೇಶ ಪ್ರಯಾಣ, ಕೆಲಸದ ಒತ್ತಡ, ಗೊಂದಲಮಯ ವಾತಾವರಣ, ಹಿರಿಯರಿಂದ ಬೋಧನೆ.
ಕನ್ಯಾ: ದುಡುಕು ಸ್ವಭಾವ, ದೂರಲೋಚನೆ, ದಂಡ ಕಟ್ಟುವಿರಿ, ಅನಾರೋಗ್ಯ, ಉದ್ಯೋಗದಲ್ಲಿ ಬಡ್ತಿ, ಸ್ನೇಹಿತರ ಭೇಟಿ.
ತುಲಾ: ವಿವಾದಗಳಿಂದ ವೈರತ್ವ, ಅನಾವಶ್ಯಕ ಹಣವ್ಯಯ, ಅನಿರೀಕ್ಷಿತ ಪ್ರಯಾಣ, ಸಾಲ ಬಾಧೆ.
ವೃಶ್ಚಿಕ: ಶುಭ ಸಮಾಚಾರ, ಕೃಷಿಕರಿಗೆ ಅಲ್ಪ ಲಾಭ, ಕುಟುಂಬ ಸೌಖ್ಯ, ತೀರ್ಥಯಾತ್ರೆಯ ದರ್ಶನ.
ಧನಸ್ಸು: ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ, ಆರ್ಥಿಕ ಪರಿಸ್ಥಿತಿ, ಮಹತ್ವದ ಕಾರ್ಯವನ್ನು ಸಾಧಿಸುವಿರಿ.
ಮಕರ: ಅತಿಥಿಗಳ ಆಗಮನ, ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ, ತಾಳ್ಮೆ ಅಗತ್ಯ, ದೃಷ್ಟಿ ದೋಷದಿಂದ ಸಮಸ್ಯೆ.
ಕುಂಭ: ಪಾಲುದಾರಿಕೆಯ ಮಾತುಕತೆ, ಮಾತಿಗೆ ಮರುಳಾಗದಿರಿ. ಆರೋಗ್ಯದ ಬಗ್ಗೆ ಎಚ್ಚರ.
ಮೀನ: ವಿಪರೀತ ಕೋಪ, ಕೈಗೆ ಬಂದ ತುತ್ತು ಬಾಯಿಗಿಲ್ಲ, ಚಂಚಲ ಮನಸ್ಸು, ಅಲ್ಪ ಪ್ರಗತಿ.