Wed. Nov 20th, 2024

Charmadi: ಕಸ್ತೂರಿರಂಗನ್ ವರದಿ ವಿರುದ್ಧವಾಗಿ ಚಾರ್ಮಾಡಿ ಗ್ರಾಮದಲ್ಲಿ ಹೋರಾಟ ಸಮಿತಿ ರಚನೆ

ಚಾರ್ಮಾಡಿ :(ಅ. 28) ಪಶ್ಚಿಮ ಘಟ್ಟದ ವಲಯದ ಕಸ್ತೂರಿರಂಗನ್ ವರದಿ ವಿರುದ್ಧವಾಗಿ ಚಾರ್ಮಾಡಿ ಗ್ರಾಮದಲ್ಲಿ ಹೋರಾಟ ಸಮಿತಿಯನ್ನು ರಚನೆ ಮಾಡಲಾಯಿತು.

ಇದನ್ನೂ ಓದಿ: 🟣ಮಂಗಳೂರು: ಎಬಿವಿಪಿ ಬೆಂಬಲಿತ ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ಚುನಾವಣೆ ಹಾಗೂ ಉದ್ಘಾಟನಾ ಕಾರ್ಯಕ್ರಮ

ಸಮಿತಿ ರಚನಾ ಸಭೆಯಲ್ಲಿ ತಾಲೂಕು ಜನಹಿತ ರಕ್ಷಣಾ ವೇದಿಕೆ ಸಮಿತಿ ಸದಸ್ಯರಾದ ಕೊರಗಪ್ಪ ಗೌಡ ಅರಣ್ಯಪಾದೆ ಭಾಗವಹಿಸಿದ್ದರು.

ಸಮಿತಿಯ ಸಂಚಾಲಕರಾಗಿ ಕೃಷ್ಣರಾವ್ ಕೋಡಿತ್ತಿಲು, ದಿನೇಶ್ ಮೂಡಾಯ್ಬೆಟ್ಟು, ಸಿ.ಅದ್ದು ಚಾರ್ಮಾಡಿ, ಲತೀಫ್ ಪರ್ಲಾಣಿ‌, ಸುರೇಶ್ ಮಾರಂಗಾಯಿ, ಮಂಜುನಾಥ, ರೂಪ, ಕೃಷ್ಣಪ್ಪ, ಸರೋಜಿನಿ ಬರಮೇಲು, ಪುರುಷೋತ್ತಮ ಹೊಸಮಠ, ಗಣೇಶ್ ಕೋಟ್ಯಾನ್ ಗಾಂಧಿನಗರ, ಪ್ರಸಾದ್ ಅಡಿಮಾರು, ಪ್ರವೀಣ್ ಅಲ್ಲದಕಾಡು, ಸಿದ್ದಿಕ್ ಬೀಟಿಗೆ

ಹಾಗೂ ಸಲಹೆಗಾರರಾಗಿ ಗ್ರಾಮ ಪಂಚಾಯಿತ್ ಅಧ್ಯಕ್ಷರಾದ ಶಾರದ ಅಣಿಯೂರು ಹಾಗೂ ಸರ್ವ ಸದಸ್ಯರನ್ನು ಆಯ್ಕೆ ಮಾಡಲಾಯಿತು.

ದಿವಿನ್ ಚಾರ್ಮಾಡಿ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *