ಉಜಿರೆ:(ಅ29) ESRAG ಆನ್ಲೈನ್ನಲ್ಲಿ ನಡೆಸಲಾದ EcoAction Bio-diversity Quiz, ಸ್ಪರ್ಧೆಯಲ್ಲಿ ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆ
ಇದನ್ನೂ ಓದಿ: ⭕ಕಾಸರಗೋಡು: ಪಟಾಕಿ ಸ್ಫೋಟಗೊಳ್ಳಲು ಅಸಲಿ ಕಾರಣ ಏನು??
ಹತ್ತನೇ ತರಗತಿಯ ವಿದ್ಯಾರ್ಥಿಗಳಾದ ಕುನಾಲ್ ಎಸ್.ಎಚ್ ಮತ್ತು ವರ್ಷ.ಸಿ ಭಾಗವಹಿಸಿ ಗ್ಲೋಬಲ್ ಮಟ್ಟದಲ್ಲಿ ಎರಡನೇ ಸ್ಥಾನವನ್ನು ಪಡೆದಿರುತ್ತಾರೆ.
ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳನ್ನು ಶಾಲಾ ಪ್ರಾಂಶುಪಾಲರು ಹಾಗೂ ಶಿಕ್ಷಕ ವೃಂದ ಅಭಿನಂದಿಸಿ ಶುಭಹಾರೈಸಿದರು.