Sat. Apr 12th, 2025

Uppinangadi: ಸವಿ ಇಲೆಕ್ಟ್ರಾನಿಕ್ಸ್‌ ಹಾಗೂ ಸವಿ ಫೂಟ್‌ವೇರ್ ನಲ್ಲಿ ದೀಪಾವಳಿ ಧಮಾಕ – ಈ ಬಾರಿ ನಿಮ್ಮ ಬೆಳಕಿನ ಉತ್ಸವವನ್ನು “ಸವಿ” ಯೊಂದಿಗೆ ಆಚರಿಸಿ – ಲೇಡಿಸ್ ಫ್ಯಾನ್ಸಿ ಫೂಟ್‌ವೇರ್‌ಗಳಿಗೆ ಕೇವಲ 350 ರೂ. ಮಾತ್ರ/-

ಉಪ್ಪಿನಂಗಡಿ :(ಅ.29) ಉಪ್ಪಿನಂಗಡಿಯಲ್ಲಿರುವ ಸವಿ ಇಲೆಕ್ಟ್ರಾನಿಕ್ಸ್‌ ನಲ್ಲಿ ದೀಪಾವಳಿ ಹಬ್ಬದ ಸಂಭ್ರಮ ಕಳೆಗಟ್ಟಿದೆ. ಈ ಪ್ರಯುಕ್ತ ಸವಿ ಇಲೆಕ್ಟ್ರಾನಿಕ್ಸ್‌ ನಲ್ಲಿ ವಿಶೇಷ ಆಫರ್ ನೀಡಲಾಗುತ್ತಿದೆ.

ಇದನ್ನೂ ಓದಿ: ⭕ಕೋಲಾರ : ಅತ್ತಿಗೆ ಮೇಲೆ ಸ್ನೇಹಿತನ ಕಣ್ಣು

ಉಪ್ಪಿನಂಗಡಿಯ ಯೂನಿಯನ್ ಬ್ಯಾಂಕ್ ರಸ್ತೆಯ ಸರ್ಕಾರಿ ಮಾದರಿ ಶಾಲೆ ಎದುರುಗಡೆ ಇರುವ ಮಾಲಿಕುದಿನಾರ್ ಕಾಂಪ್ಲೆಕ್ಸ್ನಲ್ಲಿರುವ ಸವಿ ಇಲೆಕ್ಟ್ರಾನಿಕ್ಸ್‌ ನಲ್ಲಿ ಅಕ್ಟೋಬರ್ 28-10-2024 ರಿಂದ ನವೆಂಬರ್ 15-11-2024ರವರೆಗೆ ದೀಪಾವಳಿ ಹಬ್ಬದ ಪ್ರಯುಕ್ತ ಸ್ಪೆಷಲ್ ಆಫರ್ ನೀಡಲಾಗುತ್ತಿದೆ. ಈ ದೀಪಾವಳಿ ಆಫರ್ ಸ್ಥಳಾಂತರಗೊಂಡಿರುವ ಹೊಸ ಸವಿ ಇಲೆಕ್ಟ್ರಾನಿಕ್ಸ್‌ ನಲ್ಲಿ ಮಾತ್ರ ಲಭ್ಯವಿದೆ.

ಅಲ್ಲದೇ, ಸವಿ ಫೂಟ್‌ವೇರ್ ಕೂಡಾ ದೀಪಾವಳಿ ಹಬ್ಬದ ಪ್ರಯುಕ್ತ ವಿಶೇಷ ಆಫರ್ ನೀಡುತ್ತಿದ್ದು, 500ರೂ. ಮೇಲಿನ ಎಲ್ಲಾ ಖರೀದಿಗೆ 100 ದಿನಗಳ ಒಳಗಾಗಿ ಮರು ಖರೀದಿಗೆ ಶೇಕಡಾ 10 ರಿಂದ 15ರವರೆಗೆ ದರ ಕಡಿತ ಮಾಡಿಕೊಡಲಾಗುತ್ತಿದೆ. ಲೇಡಿಸ್ ಫ್ಯಾನ್ಸಿ ಫೂಟ್‌ವೇರ್‌ಗಳಿಗೆ ಕೇವಲ 350 ರೂ. ಮಾತ್ರ ಲಭ್ಯವಿದೆ.

ಜೊತೆಗೆ ನೀವು ವಾಟ್ಸಾಪ್ ಸ್ಟೇಟಸ್ ಹಾಕುವ ಮೂಲಕ ಕೂಡಾ ಆಕರ್ಷಕ ಬಹುಮಾನಗಳನ್ನು ಗೆಲ್ಲಬಹುದಾಗಿದೆ. ಸವಿ ಇಲೆಕ್ಟ್ರಾನಿಕ್ಸ್‌ ಹಾಗೂ ಫೂಟ್‌ವೇರ್‌ನ ಸ್ಪೆಷಲ್ ಆಫರ್ ಇರುವ ಕರಪತ್ರವನ್ನು ನಿಮ್ಮ ವಾಟ್ಸಾಪ್ ಸ್ಟೇಟಸ್‌ಗೆ ಹಾಕಿ ಮತ್ತು ಅತೀ ಹೆಚ್ಚು ವೀಕ್ಷಣೆ ಆದ ವಾಟ್ಸಾಪ್‌ದಾರರು ಆಕರ್ಷಕ 3 ಬಹುಮಾನವನ್ನು ಪಡೆಯಬಹುದಾಗಿದೆ. ನಿಮ್ಮ ಸ್ಟೇಟಸ್ ವೀಕ್ಷಣೆಯ ಸ್ಕ್ರೀನ್ ಶಾಟ್ ತೆಗೆದು 9741237540‌ ಗೆ ವಾಟ್ಸಾಪ್ ಮಾಡಬೇಕು. 100ಕ್ಕಿಂತ ಹೆಚ್ಚಿನ ವೀಕ್ಷಣೆಯನ್ನು ಆಯ್ಕೆ ಮಾಡಿ 3 ನಂಬರನ್ನು ಡ್ರಾ ಮೂಲಕ ಆಯ್ಕೆ ಮಾಡಲಾಗುತ್ತದೆ.

Leave a Reply

Your email address will not be published. Required fields are marked *


ಇನ್ನಷ್ಟು ಸುದ್ದಿಗಳು