Tue. Apr 8th, 2025

Kalenja: ದೈವ ಪಾತ್ರಿ ಲೋಕಯ್ಯ ಶೇರ ರವರಿಗೆ ರಾಜ್ಯೋತ್ಸವ ಪ್ರಶಸ್ತಿಯ ಗರಿ

ಕಳೆಂಜ :(ನ.4) ಕಳೆದ ಸುಮಾರು 52 ವರ್ಷಗಳಿಂದ ಕಲಾವಿದನಾಗಿ ಜನಪದ ದೈವರಾಧನೆ ನರ್ತಕ ಪಾತ್ರಿಯಾಗಿ ಗಣನೀಯ ಸೇವೆ ಸಲ್ಲಿಸುತ್ತಿದ್ದರು. ತುಳುನಾಡಿನ ಹಲವು ಕಾರಣಿಕ ಕ್ಷೇತ್ರದಲ್ಲಿ ದೈವಗಳ ಸೇವೆ ಹಾಗೂ

ಇದನ್ನೂ ಓದಿ: 🐍ಪುತ್ತೂರು: ಬೃಹತ್ ಗಾತ್ರದ ಹೆಬ್ಬಾವನ್ನು ಹಿಡಿದ ಮಹಿಳೆ

ಕಳೆಂಜ ಕ್ಷೇತ್ರದ ಗ್ರಾಮ ದೈವವಾದ ಶ್ರೀ ಒಟೆಚರಾಯ ಮತ್ತು ರಾಜನ್ ದೈವ ಕಲ್ಕುಡ ದೈವಸ್ಥಾನದಲ್ಲಿ ಗ್ರಾಮ ದೈವದ ಒಟೆಚರಾಯ ದೈವದ ಪಾತ್ರಿಯಾಗಿ ಹಾಗೂ ಇತ್ಯಾದಿ ದೈವಗಳಿಗೆ ನೇಮವನ್ನು ಆಚಾರದಲ್ಲಿ ಮಾಡಿಕೊಂಡು ಬಂದಿದ್ದು, ಲೋಕಯ್ಯ ಶೇರ ರವರಿಗೆ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.

Leave a Reply

Your email address will not be published. Required fields are marked *