Wed. Nov 20th, 2024

Surathkal: ಮಹಿಳೆ ನಾಪತ್ತೆ – ಪತ್ತೆಗಾಗಿ ಮನವಿ ಮಾಡಿಕೊಂಡ ಮಗಳು.!!

ಸುರತ್ಕಲ್ :(ನ.9) ಸುಮಾರು 70 ವರ್ಷ ಪ್ರಾಯದ ಮಹಿಳೆಯೊಬ್ಬರು ನಾಪತ್ತೆಯಾದ ಘಟನೆ ನಡೆದಿದ್ದು, ತನ್ನ ತಾಯಿಯ ಪತ್ತೆಗಾಗಿ ಮಗಳು ಮನವಿ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ⭕ಮುಂಡಾಜೆ: ಆಟೋರಿಕ್ಷಾಕ್ಕೆ ಕಾರುಡಿಕ್ಕಿ

ಬಾಳ ಗ್ರಾಮ ನಿವಾಸಿ 70 ವರ್ಷ ಪ್ರಾಯದ ಮಹಿಳೆ ಪುಷ್ಪ ಎಂಬವರು ಕಳೆದ ಸೋಮವಾರ 04/11/2024 ರಿಂದ ಕಾಣೆಯಾಗಿದ್ದಾರೆ. ಈ ಬಗ್ಗೆ ಪುಷ್ಪ ಅವರ ಮಗಳು ಜಯಶ್ರೀ ಎಂಬವರು ಸುರತ್ಕಲ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಇವರ ಬಗ್ಗೆ ಮಾಹಿತಿ ಅಥವಾ ಇವರನ್ನು ಯಾರಾದರೂ ಕಂಡಲ್ಲಿ ತಕ್ಷಣ ಸುರತ್ಕಲ್ ಠಾಣೆಗೆ ಅಥವಾ 9036056390 ಈ ನಂಬರಿಗೆ ಕರೆ ಮಾಡಿ ತಿಳಿಸಬೇಕಾಗಿ ವಿನಂತಿಸಿದ್ದಾರೆ.

Leave a Reply

Your email address will not be published. Required fields are marked *