Sat. Nov 23rd, 2024

Udupi: ವಿಕ್ರಂ ಗೌಡ ಎನ್ ಕೌಂಟರ್ ನಂತರ ಪ್ರವಾಸಿಗರಿಗೆ ಕೂಡ್ಲು ಫಾಲ್ಸ್ ಗೆ ತಾತ್ಕಾಲಿಕ ನಿರ್ಬಂಧ – ಕಾರಣವೇನು?!

ಉಡುಪಿ:(ನ.22) ಉಡುಪಿ ಜಿಲ್ಲೆಯ ಹೆಸರಾಂತ ಪ್ರವಾಸಿ ತಾಣ ಕೂಡ್ಲು ಫಾಲ್ಸ್’ಗೆ ಇದೀಗ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ.

ಇದನ್ನೂ ಓದಿ: ⭕Kerala: ಕೇರಳದಲ್ಲೊಂದು ದುರಂತ ಘಟನೆ

ಇತ್ತೀಚಿಗೆ ನಕ್ಸಲ್ ನಾಯಕ ವಿಕ್ರಂ ಗೌಡರನ್ನು ANF ಎನ್’ಕೌಂಟರ್ ಮಾಡಿತ್ತು. ಅದರ ನಂತರ ಇದೀಗ ಅರಣ್ಯ ಇಲಾಖೆ ಒಂದು ವಾರ ಪ್ರವಾಸಿಗರನ್ನು ಈ ಪ್ರದೇಶಕ್ಕೆ ನಿರ್ಬಂಧಿಸಿದೆ.

ವಿಕ್ರಂ ಗೌಡ ಅವರ ಮನೆ ಜಲಪಾತದ ಸಮೀಪ ಇರುವ ಕಾರಣ ಈ ನಿರ್ಧಾರ ಕೈಗೊಳ್ಳಲಾಗಿದೆ.

Leave a Reply

Your email address will not be published. Required fields are marked *