Sat. Apr 19th, 2025

Bengaluru: ಹಿಂದೂ ದೇವತೆಗಳ ಬಗ್ಗೆ ಆಶ್ಲೀಲ ಪದ ಬಳಸಿದ ಕೋಮು ಕ್ರಿಮಿ ಅಂಜುಂ ಶೇಖ್ ಅಂದರ್!

ಬೆಂಗಳೂರು :(ನ.28) ಸಾಮಾಜಿಕ ಜಾಲತಾಣದಲ್ಲಿ ಬಾಯಿಗೆ‌ ಬಂದಂತೆ ಬೊಗಳುವ ನಾಯಿಗಳ ಸಂಖ್ಯೆ ದಿನೇ ದಿನೆ ಹೆಚ್ಚಾಗುತ್ತಿದೆ. ಇದೀಗ ಹಿಂದೂ ದೇವತೆಗಳ ಬಗ್ಗೆ ಅನ್ಯಮತೀಯ ಕೋಮು ಕ್ರಿಮಿಯೊಬ್ಬ ಅಶ್ಲೀಲ ಪದ ಬಳಸಿ‌ ಕಮೆಂಟ್ ಹಾಕಿದ್ದಾನೆ.

ಇದನ್ನೂ ಓದಿ: 💠ಬಂದಾರು:(ನ.29) ಅಮೃತವಾಹಿನಿ ಬಂದಾರು ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ (ನಿ.) ರಜತ ಮಹೋತ್ಸವ

ಈತನ ನಡೆಯನ್ನು ಕಟುವಾಗಿ ವಿರೋಧಿಸಿರುವ ಕರ್ನಾಟಕ ಬ್ರಾಹ್ಮಣ ಸಭಾ ಆರೋಪಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರ್ಟ್ ಮೆಟ್ಟಿಲೇರಿದೆ.

ಕೋಮುಕ್ರಿಮಿ ಅಂಜುಂ ಶೇಖ್ ವಿರುದ್ಧ ದೂರು!

ಬೆಂಗಳೂರು ಮೂಲದ ಕೋಮುಕ್ರಿಮಿ ಅಂಜುಂ ಶೇಖ್ ಎಂಬಾತ ಹಿಂದೂ ದೇವರುಗಳಾದ ಶೃಂಗೇರಿ ಶಾರದಾಂಭೆ, ಕೊಲ್ಲೂರು ಮೂಕಾಂಬಿಕೆ, ತಿರುಪತಿ ತಿಮ್ಮಪ್ಪ, ಕಟೀಲು ದುರ್ಗಾಪರಮೇಶ್ವರಿ ಹಾಗೂ ಗಣಪತಿ ದೇವರ ಬಗ್ಗೆ ಪೇಸ್ ಬುಕ್ ನಲ್ಲಿ ಬಾಯಿಗೆ ಬಂದಂತೆ ಅಶ್ಲೀಲ ಪದ ಬಳಸಿ ಕಮೆಂಟ್ ಹಾಕಿದ್ದ. ಇದರ ವಿರುದ್ಧ ಆಕ್ರೋಶ ಹೊರ ಹಾಕಿರುವ ಬ್ರಾಹ್ಮಣ ಮಹಾ ಸಭಾ ಬೆಂಗಳೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ.

ಅಂಜುಂ ಶೇಖ್ ಅಂದರ್!

ಸದ್ಯ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಉಪಾಧ್ಯಕ್ಷ ಬಿ.ಎಸ್‌.ರಾಘವೇಂದ್ರ ಭಟ್‌ ನೀಡಿದ ದೂರಿನಂತೆ ಆರೋಪಿ ಅಂಜುಂ ಶೇಖ್ ನನ್ನು ಮಹಾಲಕ್ಷ್ಮಿ ಲೇಔಟ್ ಪೊಲೀಸರು‌ ಬಂಧಿಸಿದ್ದಾರೆ.

Leave a Reply

Your email address will not be published. Required fields are marked *